twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಲನಚಿತ್ರಗಳಿಗೆ ಬಜೆಟ್‌ನಲ್ಲಿ ನಿಂಬೆ ಹುಳಿ

    By Rajendra
    |

    ಈ ಬಾರಿಯ (2012-13) ಬಜೆಟ್ ಮೇಲೆ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಭಾರಿ ಆಘಾತವಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳು ಎಲ್ಲಾ ಕ್ಷೇತ್ರಗಳಿಗೂ ಅಷ್ಟೋ ಇಷ್ಟೋ ಉದಾರ ಕೊಡುಗೆಗಳನ್ನು ನೀಡಿದ್ದರೆ ಚಲನಚಿತ್ರ ಕ್ಷೇತ್ರಕ್ಕೆ ನಿಂಬೆಹುಳಿ ಪೆಪ್ಪರ್‌ಮಿಂಟ್ ನೀಡಿದ್ದಾರೆ.

    ಇಷ್ಟಕ್ಕೂ ಮುಖ್ಯಮಂತ್ರಿಗಳು ಚಲನಚಿತ್ರ ಕ್ಷೇತ್ರಕ್ಕೆ ಘೋಷಿಸಿರುವ ಒಂದೇ ಒಂದು ಕೊಡುಗೆ ಎಂದರೆ, ಮಕ್ಕಳ ಚಲನಚಿತ್ರಗಳಿಗೆ ನೀಡುವ ವಿಶೇಷ ಸಹಾಯಧನವನ್ನು ಈಗಿರುವ ರು.2 ಲಕ್ಷದಿಂದ 4 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿರುವುದು.

    ಚಲನಚಿತ್ರ ಕ್ಷೇತ್ರಕ್ಕೆ ಅಷ್ಟಾಗಿ ಸಂಬಂಧಿಸದ ಮತ್ತೊಂದು ಕೊಡುಗೆ ಎಂದರೆ, 2012-13ನೇ ಸಾಲಿನಲ್ಲಿ ಬೆಂಗಳೂರಿನ ಟೆಲಿವಿಜನ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಜೈ ಹಿಂದ್ ಜೈ ಕರ್ನಾಟಕ. (ಒನ್‌ಇಂಡಿಯಾ ಕನ್ನಡ)

    English summary
    Karnataka budget 2012-13 grants for film industry. Special subsidy for children films will be enhanced to Rs. 4 lakhs from the existing Rs. 2 lakhs.
    Wednesday, March 21, 2012, 16:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X