ಯಶ್, ರಮ್ಯಾ ಜೋಡಿ ರಾಧಿಕಾಗೆ 'ಲಕ್ಕಿ' ಆಗುವುದೇ?

<ul id="pagination-digg"><li class="next"><a href="/news/21-kannada-movie-radhika-lucky-yash-ramya-aid0172.html">Next »</a></li></ul>

ಇದೇ ಫೆಬ್ರವರಿ 24, 2012ರಂದು ರಾಧಿಕಾ ನಿರ್ಮಾಣದ ಲಕ್ಕಿ ಚಿತ್ರ ಬುಡಗಡೆಯಾಗಲಿದೆ. ಈ ಚಿತ್ರಕ್ಕೆ ಐದು ಕೋಟಿ ರು. ದುಡ್ಡು ಸುರಿದಿರುವ ರಾಧಿಕಾ ಸಹಜವಾಗಿ ಆತಂಕದಲ್ಲಿದ್ದಾರೆ. ಅದು ಅವರ ಚಿತ್ರದ ಬಗ್ಗೆ ಇರುವ ಆತಂಕವಲ್ಲ. ಅವರು ಚಿತ್ರವನ್ನು ಅವರಿಷ್ಟದ ಪ್ರಕಾರ ಚೆನ್ನಾಗಿಯೇ ಮಾಡಿದ್ದಾರೆ. ಆದರೆ ಪ್ರೇಕ್ಷಕರು ಲಕ್ಕಿಯನ್ನು ಹೇಗೆ ಸ್ವೀಕರಿಸುತ್ತಾರೋ ಎನ್ನುವ ಆತಂಕ ಅಷ್ಟೆ.

ನಿರ್ಮಾಪಕಿಯಾಗೆ ರಾಧಿಕಾಗೆ ಇದು ಮೊದಲ ಚಿತ್ರ. ಈ ಮೊದಲು, ಅವರು ನಟ ಆದಿತ್ಯನ ಜೊತೆ ನಟಿಸಿರುವ 'ಈಶ್ವರ' ಚಿತ್ರವನ್ನು ಅವರು ನಿರ್ಮಾಪಕರಿಂದ ಕೊಂಡುಕೊಂಡು ವಿತರಕಿ ಎನಿಸಿದ್ದಾರೆ. ಆದರೆ ಸ್ವತಃ ನಿರ್ಮಾಣ ಮಾಡಿದ್ದು ಲಕ್ಕಿ ಚಿತ್ರವನ್ನು ಮಾತ್ರ. ರಮ್ಯಾ ಮತ್ತು ಯಶ್ ಮ್ಯಾಜಿಕ್ ನಂಬಿಕೊಂಡು ದುಡ್ಡು ಸುರಿದಿದ್ದಾರೆ, ಸಹಜವಾಗಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

ರಾಧಿಕಾರಂತೂ ಈ ಚಿತ್ರದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಎಲ್ಲೂ ಬಾಯಿ ಬಿಡುತ್ತಿಲ್ಲ. ಕುಮಾರಸ್ವಾಮಿಯವರೂ ಏನೂ ಪ್ರಚಾರದ ಪ್ರಯತ್ನ ಮಾಡುತ್ತಿಲ್ಲ. ಪ್ರಚಾರಕ್ಕಾಗಿ ರಾಧಿಕಾ ಟಿವಿ ವಾಹಿನಿಗಳ ಬೆನ್ನಿಗೆ ಬಿದ್ದಿಲ್ಲ. ಪತ್ರಿಕಾ ಕಚೇರಿಗಳ ಮೆಟ್ಟಿಲುಗಳನ್ನೂ ಹತ್ತುತ್ತಿಲ್ಲ. ಪ್ರೇಕ್ಷಕರು ಮತ್ತು ಅಭಿಮಾನಿಗಳು ತಮ್ಮ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ರಾಧಿಕಾರು. ಬಹುಶಃ ಸಂಪೂರ್ಣ ಚಿತ್ರತಂಡಕ್ಕೆ ಲಕ್ಕಿ ಗೆದ್ದೇ ಗೆಲ್ಲುವ ಭರವಸೆ ಇರಬಹುದು. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/news/21-kannada-movie-radhika-lucky-yash-ramya-aid0172.html">Next »</a></li></ul>

More from Filmibeat

English summary
Kannada movie Lucky releases on Feb 24, 2012 on all over the Karnataka. It will be release around 70 to 80 theaters. Yash and Ramya in lead role and Dr. Suri directed this lucky. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X