ಖುಷ್ಬು ಬೆನ್ನ ಮೇಲೆ ನವಿಲಿನ ಹಚ್ಚೆ ನಾಟ್ಯ!

'ಹೆಣ್ಣು ಮಕ್ಕಳು ವಿವಾಹಪೂರ್ವ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ತಪ್ಪೇನಿಲ್ಲ" ಎಂದು ಹೇಳುವ ಮೂಲಕ ಈ ಹಿಂದೆ ಇಡೀ ದೇಶದಲ್ಲೇ ಗುಲ್ಲೆಬ್ಬೆಸಿದ್ದ ನಟಿ ಖುಷ್ಬೂ.ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಅವರು ಬೆನ್ನ ಮೇಲೆ ನವಿಲಿನ ಹಚ್ಚೆ ಹಾಕಿಸಿಕೊಂಡು ಹದಿಹರೆಯದವರನ್ನು ಕೆಣಕಿದ್ದಾರೆ!

ಚಿತ್ರನಟಿಯರಿಗೆ ಹಚ್ಚೆ ಹಾಕಿಸಿಕೊಳ್ಳುವುದೇನು ಹೊಸದಲ್ಲ. ಈ ವಿಚಾರದಲ್ಲಿ ನಟಿ ಖುಷ್ಬು ಸಹ ಹೊರತಾಗಿಲ್ಲ. ಚೆನ್ನೈನ ಸ್ಟುಡಿಯೋ ಸ್ಯಾಕ್ಸ್ ಎಂಬ ಫ್ಯಾಶನ್ ಮಳಿಗೆಗೆ ಭೇಟಿ ನೀಡಿದಾಗ ಖುಷ್ಬು ಅವರಿಗೂ ಹಚ್ಚೆ ಹಾಕಿಸಿಕೊಳ್ಳುವಂತೆ ಮನಸಾಯಿತು. ಇದಕ್ಕೆ ಅವರ ಬೆನ್ನೇ ಕ್ಯಾನ್ವಾಸ್ ಆಯಿತು.

ಬೆನ್ನಿನ ಕ್ಯಾನ್ವಾಸ್ ಮೇಲೆ ಹಚ್ಚೆ ಕಲಾವಿದ ಹಚ್ಚೆ ಹಾಕಿ ನವಿಲಿನ ನಾಟ್ಯವಾಡಿಸಿಬಿಟ್ಟ! ಬಲ ಬೆನ್ನಿನ ಮೇಲೆ ಕ್ಯಾಮೆರಾಗಳು ಕ್ಲಿಕ್ಕಿಸಿ ಈ ಅಪೂರ್ವ ದೃಶ್ಯಗಳನ್ನು ಸೆರೆಹಿಡಿದವು. ಈ ರೀತಿ ಹಚ್ಚೆಗಳನ್ನು ಆತ್ಮಾಭಿಮಾನ ಮತ್ತು ಪ್ರತಿಷ್ಠೆಗಾಗಿ ಹಾಕಿಸಿಕೊಳ್ಳಲಾಗುತ್ತದಂತೆ. ಹಚ್ಚೆಗಳು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X