ಮೀಸೆ ಮೊಳೆಯದ ನಾಯಕರ ಪಟ್ಟಿಗೆ ಹೊಸತೊಂದು ಹೆಸರು ಸೇರ್ಪಡೆ !
ಮುಖಪುಟ --> ಸ್ಯಾಂಡಲ್‌ವುಡ್ --> ನಾಯಕ ನಾನೇ --> ಲೇಖನಫೆಬ್ರವರಿ 21, 2003ಜೋಷಿ ಅಪ್ಪ ವಾಸುದೇವ ಜೋಷಿ ಅವರಿಗೆ ಮಗ ನಾಯಕನಾಗುತ್ತಿರುವ ಸುದ್ದಿಯಿಂದ ಭಾರೀ ಖುಷಿಯೇನೂ ಆಗಿಲ್ಲ . ಇಷ್ಟು ಬೇಗ ನಾಯಕನಾಗುವುದು ಬೇಡ ಅಂಥಲೇ ಅವರು ನಿರ್ಧರಿಸಿದ್ದರು. ಆದರೆ, ನಿರ್ದೇಶಕ ಶಿವಕುಮಾರ್ ಪಾಟೀಲ್ ಹೇಳಿದ ಕಥೆ ಅವರಿಗೆ ಇಷ್ಟವಾಯಿತು. ಅಲ್ಲದೇ ಸಿನಿಮಾ ಟೈಟಲ್ ಕೂಡ ಇಷ್ಟವಾದದ್ದರಿಂದ ವಾಸುದೇವ ಜೋಷಿ ಹ್ಞೂಂ ಅಂದರು, ವಿನಾಯಕ ನಾಯಕರಾದರು.
ಕೀರ್ತನ ಎನ್ನುವ ಹೊಸ ಹುಡುಗಿ ಜೋಷಿಗೆ ನಾಯಕಿಯಾಗಿ ‘ನನ್ನ ಕನಸಿನ ಹೂವೇ’ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಗಿರಿಜಾ ಲೋಕೇಶ್ ಪ್ರಮುಖ ಪಾತ್ರದಲ್ಲಿದ್ದಾರೆ.
ಶೂಟಿಂಗ್ ನಡೆಯುತ್ತಿದೆ.
ಕಥೆ, ಚಿತ್ರಕಥೆ, ನಿರ್ದೇಶನ : ಶಿವಕುಮಾರ್ ಪಾಟೀಲ್
ಸಂಭಾಷಣೆ : ತುರುವೇಕೆರೆ ಪ್ರಸಾದ್
ಸಂಗೀತ : ಎನ್.ಎಸ್.ಪ್ರಸಾದ್
ಹಾಡು : ಗೀತಪ್ರಿಯ, ಶ್ರೀಚಂದ್ರು, ಎಂ.ಎನ್.ವ್ಯಾಸರಾವ್ ಹಾಗೂ ಜಾನ್.
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications