»   » ಮುಂಗಾರು ಮಳೆ-2ಒಂದೆ ಒಂದು ಸಾರಿ ಕಣ್ಮುಂದೆ ಬಾರೆ...

ಮುಂಗಾರು ಮಳೆ-2ಒಂದೆ ಒಂದು ಸಾರಿ ಕಣ್ಮುಂದೆ ಬಾರೆ...

Subscribe to Filmibeat Kannada


ಆ ಜೋಗದ ಭೋರ್ಗರೆತ, ಮೈದುಂಬಿಕೊಂಡ ಮಲೆನಾಡು, ಸುರಿಯುವ ಮಳೆಯ ಸಿಂಚನ, ಜೊತೆಗೆ ಮಳೆಯ ಜೊತೆ ಮಳೆಯಾಗಿಸುವ.. ಹಾಡಿನ ಜೊತೆ ಹಾಡಾಗಿಸುವ ‘ಮುಂಗಾರು ಮಳೆ’ಯ ಸಂಗೀತ ಚಿತ್ರಪ್ರೇಮಿಗಳನ್ನು ಬೇರೊಂದು ಲೋಕಕ್ಕೇ ಕೊಂಡೊಯ್ದಿದೆ.

ಹಿನ್ನೆಲೆ ಗಾಯಕರು : ಕುನಾಲ್‌ ಗಾಂಜವಾಲ, ಪ್ರಿಯ ಹೇಮೇಶ್‌
ಸಾಹಿತ್ಯ : ಕವಿರಾಜ್‌

ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಕಣ್ಣತುಂಬ ನಿನ್ನನ್ನು ನಾ ತುಂಬಿಕೊಂಡಿಹೆನು
ನಿನ್ನಿಂದ ನನ್ನನ್ನು ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು ನನ್ನೊಳ್ಳ ನೀನು
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ

ಒಂದೆ ಕ್ಷಣ ಎದುರಿದ್ದು
ಆ ಒಂದೆ ಕ್ಷಣ ಎದುರಿದ್ದು
ನನ್ನ ಈ ಬಾಳನು ನೀ ಸಿಂಗರಿಸಿದೆ
ನನ್ನ ಮೈಮನಸನು ನೀ ಆವರಿಸಿದೆ

ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಕಣ್ಣತುಂಬ ನಿನ್ನನ್ನು ನಾ ತುಂಬಿಕೊಂಡಿಹೆನು
ನಿನ್ನಿಂದ ನನ್ನನ್ನು ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು ನನ್ನೊಳ್ಳ ನೀನು
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ

ನಿನ್ನ ನಗು ನೋಡಿದಾಗ
ನಿನ್ನ ನಗು ನೋಡಿದಾಗ
ಹಗಲಲ್ಲೂ ಸಹ ತಿಳಿ ಬೆಳದಿಂಗಳು
ಸುರಿದಂತಾಯಿತು ಸವಿದಂತಾಯಿತು

ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ
ಕಣ್ಣತುಂಬ ನಿನ್ನನ್ನು ನಾ ತುಂಬಿಕೊಂಡಿಹೆನು
ನಿನ್ನಿಂದ ನನ್ನನ್ನು ನಾ ಕಂಡು ಕೊಂಡೆನು
ನೀ ಯಾರೋ ಕಾಣೆನು ನನ್ನೊಳ್ಳ ನೀನು
ಒಂದೆ ಒಂದು ಸಾರಿ ಕಣ್ಮುಂದೆ ಬಾರೆ

ನಿಮ್ಮ ಗಮನಕ್ಕೆ : ಪಿವಿಆರ್‌ ಸಿನೆಮಾ ಥಿಯೇಟರ್‌ 080-41100787, 22067882

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada