ಉತ್ತಮ ಚಿತ್ರಗಳಿಗೆ ಮನ್ನಣೆ, ರೀಮೇಕ್‌ಗೆ ಕಡಿವಾಣ...
ತಲಾ 10ಲಕ್ಷ ರೂಪಾಯಿ, ಒಟ್ಟು 30 ಚಿತ್ರಗಳಿಗೆ ಸಬ್ಸಿಡಿ
ಹಣಕಾಸು ಸಚಿವರೂ ಆಗಿರುವ ಅವರು, ಸೋಮವಾರ ನಡೆದ ರಾಜ್ಯಬಜೆಟ್ ಅಧಿವೇಶನದಲ್ಲಿ ಮಾತನಾಡುತ್ತಿದ್ದರು.
ರೀಮೇಕ್ ಚಿತ್ರಗಳ ಹಾವಳಿ ತಡೆದು, ಸದಭಿರುಚಿಯ ಕನ್ನಡ ಚಿತ್ರಗಳಿಗೆ ಮನ್ನಣೆ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ ಕಲಾವಿದರು ಹಾಗೂ ತಂತ್ರಜ್ಞರ ಮಧ್ಯೆ ಯಾವುದೇ ಭೇದ ಭಾವ ತೋರದೆ, ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗುವವರಿಗೆ ಸಮಾನ ನಗದು ಬಹುಮಾನ ನೀಡಲಾಗುವುದು. ಅಲ್ಲದೆ ಕೇಬಲ್ ಟೀವಿ ಮೇಲಿನ ತೆರಿಗೆಯಲ್ಲೂ ವಿನಾಯಿತಿ ನೀಡಲಾಗುವುದು ಎಂದು ಅವರು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications