»   » ರಾಜ್‌ಕುಮಾರ್‌ ಆಗೋ ಮುನ್ನ ನಮ್ಮ ಮುತ್ತುರಾಜು ಹೀಗಿದ್ದರು!

ರಾಜ್‌ಕುಮಾರ್‌ ಆಗೋ ಮುನ್ನ ನಮ್ಮ ಮುತ್ತುರಾಜು ಹೀಗಿದ್ದರು!

Subscribe to Filmibeat Kannada


ಇದು ಸಿನಿಮಾ ರಂಗಕ್ಕೆ ಅಣ್ಣಾವ್ರು ಬರೋದಕ್ಕಿಂತಲೂ ಪೂರ್ವದಲ್ಲಿ ತೆಗೆದ ಫೋಟೋ. ರಾಜ್‌ಕುಮಾರ್‌ ಆಗ ಮುತ್ತುರಾಜು ಆಗಿದ್ದರು. 1952ರಲ್ಲಿ ಗುಬ್ಬಿ ಕಂಪನಿ ದಾವಣಗೆರೆಯಲ್ಲಿ ಬೀಡು ಬಿಟ್ಟಿತ್ತು. ಆ ಸಂದರ್ಭದಲ್ಲಿ ತಮ್ಮ ಗೆಳೆಯರೊಂದಿಗೆ ರಾಜ್‌, ಇಲ್ಲಿನ ಕೃಷ್ಣ ಫೋಟೋ ಸ್ಟುಡಿಯೋದಲ್ಲಿ ಕ್ಯಾಮರಾ ಮುಂದೆ ನಿಂತಿದ್ದರು. ಈ ಫೋಟೋದಲ್ಲಿರುವ ಬಾಲಕಿ ರಾಜ್‌ರ ತಂಗಿ. ಪತ್ರಿಕೆಯಾಂದರಲ್ಲಿ ಪ್ರಕಟವಾದ ಈ ಬಲುಬಲು ಅಪರೂಪದ ಅಣ್ಣಾವ್ರ ಫೋಟೋವನ್ನು ನಮಗೆ ಕಳುಹಿಸಿದ್ದು, ಶ್ರುತಿ ಕೀರ್ತಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada