ಡಾ ರಾಜ್ ಕಾಲದ ನಟಿ ಗೀತಾ ಮತ್ತೆ 'ವಿಷ್ಣು' ಜೊತೆ

ಡಾ ರಾಜ್ ಕುಮಾರ್, ಅನಂತ್ ನಾಗ್, ಅಂಬರೀಷ್ ಹೀಗೆ ಆಗಿನ ತಲೆಮಾರಿನ ನಟರೊಂದಿಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ಗೀತಾ ಮದುವೆಯಾಗಿ ಅಮೇರಿಕಕ್ಕೆ ತೆರಳಿದ ನಂತರ ನಟನೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಆಗಾಗ ತವರು ಭಾರತಕ್ಕೆ ಮರಳುತ್ತಿದ್ದ ಗೀತಾ, ಚಿತ್ರರಂಗದ ನಂಟನ್ನು ಬಿಟ್ಟಿರಲಿಲ್ಲ.
ಹಳೆಯ ತಲೆಮಾರಿನ ಚೆಲುವೆಯರಲ್ಲಿ ಗೀತಾ ಕೂಡ ಒಬ್ಬರು. ಈಗಲೂ ಮುಖದಿಂದ ಗ್ಲಾಮರ್ ಕಳೆ ಸಂಪೂರ್ಣ ಮಾಯವಾಗಿಲ್ಲ. ಕಲೆಯಂತೂ ರಕ್ತದಲ್ಲೇ ಇದೆ. ಇದೀಗ ಪೋಷಕ ಪಾತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದಿರುವ ಗೀತಾ, ಚಿತ್ರ ಗೆಲ್ಲದಿದ್ದರೂ ಅವರ ಪಾತ್ರದ ಮೂಲಕ ಕನ್ನಡಿಗರನ್ನು ಗೆದ್ದಿದ್ದಾರೆ. (ಒನ್ ಇಂಡಿಯಾ ಕನ್ನಡ)
English summary
Actress Geetha acted in kannada movie Vishnu. This movie has abhijith acting and direction.


Click it and Unblock the Notifications