ತಮ್ಮ ಪಾತ್ರ ಚಾಲೆಂಜಿಂಗ್ ಆಗಿದೆ ಎಂದ ಅರ್ಜುನ್ ಸರ್ಜಾ

By Rajendra

Next »

« Previous

Actor Arjun Sarja
ಈ ಬಗ್ಗೆ ಮಾತನಾಡಿದ ಅವರು, ಈ ಪಾತ್ರ ತಮಗೆ ಚಾಲೆಂಜಿಂಗ್ ಆಗಿದೆ. ನೈಜ ಪಾತ್ರವನ್ನು ಪೋಷಿಸುತ್ತಿರುವ ಕಾರಣ ಶ್ರದ್ಧೆ ಹಾಗೂ ಶ್ರಮ ಎರಡೂ ಅವಶ್ಯಕ ಎಂದಿದ್ದಾರೆ. ಮುಂಬರುವ ದಿನಗಳಲ್ಲಿ ಪೌರಾಣಿಕ ಪಾತ್ರಗಳಲ್ಲಿ ನಟಿಸಬೇಕೆಂಬ ಬಯಕೆ ಇದೆ ಎಂದು ಅರ್ಜುನ್ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದರು.

ಕನ್ನಡ ಚಿತ್ರರಂಗದಲ್ಲಿ 'ಅಟ್ಟಹಾಸ' ಅತ್ಯುತ್ತಮ ಚಿತ್ರವಾಗಿ ಹೆಸರು ಮಾಡಲಿದೆ. ವೀರಪ್ಪನ್ ಹುಟ್ಟಿನಿಂದ ಸಾವಿನ ತನಕ ನಡೆದ ಘಟನೆಗಳನ್ನು ತೆರೆಗೆ ತರುವಲ್ಲಿ ನಿರ್ದೇಶಕ ರಮೇಶ್ ಅವರ ಕೃಷಿ ನಿಜಕ್ಕೂ ಅಭಿನಂದನೀಯ ಎಂದು ಅರ್ಜುನ್ ಬೆನ್ನುತಟ್ಟಿದ್ದಾರೆ.

ಚಿತ್ರವನ್ನು ತೆರೆಗೆ ತರುವುದಕ್ಕೂ ಮುನ್ನ ವೀರಪ್ಪನ್‌ನನ್ನು ಮಟ್ಟಹಾಕಲು ಶ್ರಮಿಸಿದ ಅಧಿಕಾರಿಗಳು, ವೀರಪ್ಪನ್‌ನೊಂದಿಗೆ ಆತನ ಪತ್ನಿ ಮುತ್ತುಲಕ್ಷ್ಮಿ ಇತರರು ರಹಸ್ಯವಾಗಿ ಭೇಟಿ ಮಾಡುತ್ತಿದ್ದ ಮಾಹಿತಿಯನ್ನು ಸಂಗ್ರಹಿಸಿದ್ದಾಗಿ ರಮೇಶ್ ತಿಳಿಸಿದ್ದಾರೆ.

Next »

« Previous

More from Filmibeat

English summary
Kannada movie Veerappan Attahasa is a life sketch of dreaded smuggler, poacher and killer Veerappan. The screenplay of ‘Attahara’ also includes Dr Rajakumar kidnap & minister Nagappa kidnap. Presently the shooting is progressed in Savandurga forest area. AMR Ramesh is the director of the movie. Kishore, Arjun Sarja, Suresh Oberoi, Vijayalakshmi are in the cast.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X