For Quick Alerts
For Daily Alerts
Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೇಡಿಯೋ ಮಿರ್ಚಿಯಲ್ಲಿ ಗಣೇಶನ ಸರ್ಕಸ್!
News
oi-Staff
By Staff
|
'ರೇಡಿಯೊ ಮಿರ್ಚಿ 98.3 ಎಫ್ ಎಂ' ಕೇಂದ್ರ ಸರ್ಕಸ್ ಚಿತ್ರದ ಸುಮಧುರಗೀತೆಗಳನ್ನು ಶ್ರೋತೃಗಳಿಗೆ ಕೇಳಿಸಲು ಒಪ್ಪಂದ ಮಾಡಿಕೊಂಡಿದೆ. ರೇಡಿಯೊ ಮಿರ್ಚಿಯಲ್ಲಿ 'ಸರ್ಕಸ್' ಚಿತ್ರದ ಗೀತೆಗಳನ್ನು ಆಲಿಸುವುದರ ಜತೆಗೆ ಚಿತ್ರತಂಡದೊಂದಿಗೆ ಸಂವಾದ, ಆನ್ ಏರ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು.
ದಯಾಳ್ ಪದ್ಮನಾಭನ್ ನಿರ್ದೇಶನದ 'ಸರ್ಕಸ್' ಚಿತ್ರಕ್ಕೆ 'ನಂದ ನಂದಿತಾ' ಖ್ಯಾತಿಯ ಎಮಿಲ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅರ್ಚನಾ ಗುಪ್ತ ಚಿತ್ರದ ಮುಖ್ಯ ಪಾತ್ರಧಾರಿಗಳು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ರೇಡಿಯೊವನ್ನು 98.3 ಎಫ್ ಎಂಗೆ ಟ್ಯೂನ್ ಮಾಡಿಕೊಳ್ಳಿ!
(ದಟ್ಸ್ ಕನ್ನಡ ಚಿತ್ರವಾರ್ತೆ)
ಪೂರಕ
ಓದಿಗೆ
ಸರ್ಕಸ್ನಲ್ಲಿ
ಸಖತ್ತಾಗಿ
'ರೈಲು'
ಬಿಟ್ಟಿರುವ
ದಯಾಳ್
ದಯಾಳ್
ನಿರ್ದೇಶನದ
ಸರ್ಕಸ್
ಚಿತ್ರದ
ಟ್ರೈಲರ್
ರಜನಿ
ಪುತ್ರಿಯ
ಗಮನ
ಸೆಳೆದ
ದಯಾಳ್
ಸರ್ಕಸ್
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ganesh ಗಣೇಶ್ ಸರ್ಕಸ್ ಗೋಲ್ಡನ್ ಸ್ಟಾರ್ circus golden star ಅರ್ಚನಾ ಗುಪ್ತ ದಯಾಳ್ ಪದ್ಮನಾಭನ್ archana gupta ರೇಡಿಯೊ ಮಿರ್ಚಿ 98.3 ಎಫ್ ಎಂ ಸರ್ಕಸ್ ಹಾಡುಗಳು ಸಂಗೀತ ಎಮಿಲ್ radio mirchi 98.3 circus songs
Thursday, January 22, 2009, 11:24 Story first published: Thursday, January 22, 2009, 11:24 [IST]
Other articles published on Jan 22, 2009