For Quick Alerts
  ALLOW NOTIFICATIONS  
  For Daily Alerts

  ಬೀದರ್‌ನಲ್ಲಿ ಜಾನೂ ಜೊತೆ ದೀಪಾ ಸನ್ನಿಧಿ

  By Rajendra
  |

  ನಟಿ ದೀಪಾ ಸನ್ನಿಧಿಗೆ ಅದೃಷ್ಟ ದೇವತೆ ಕೈಹಿಡಿದಿದೆ. ಆಕೆ ಅಭಿನಯದ ಎರಡು ಚಿತ್ರಗಳು ಬಾಕ್ಸಾಫೀಸಲ್ಲಿ ಭರ್ಜರಿ ಹಿಟ್ ದಾಖಲಿಸಿವೆ. 'ಸಾರಥಿ' ಹಾಗೂ 'ಪರಮಾತ್ಮ' ಚಿತ್ರಗಳ ಗೆಲುವು ದೀಪಾ ಸನ್ನಿಧಿಯನ್ನು ಅಂಬರಕ್ಕೇರಿಸಿದೆ.

  ಇದೇ ಖುಷಿಯಲ್ಲಿ ದೀಪಾ ಸನ್ನಿಧಿ ಸಹಿ ಹಾಕಿರುವ ಮತ್ತೊಂದು ಚಿತ್ರ 'ಜಾನೂ'. ಈ ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಮುಗಿದಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಸುಂದರ ತಾಣಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ.

  ಎರಡನೇ ಹಂತದ ಚಿತ್ರೀಕರಣ 35 ದಿನಗಳ ಕಾಲ ಬೀದರ್, ಗುಲ್ಬರ್ಗ, ಸುರಪುರದಲ್ಲಿ ನಡೆಯಲಿದೆ. ಈ ಚಿತ್ರದ ನಾಯಕ ನಟ ಯಶ್. ಚಿತ್ರದ ಉಳಿದ ಪಾತ್ರವರ್ಗದಲ್ಲಿ ರಂಗಾಯಣ ರಘು, ಸಾಧುಕೋಕಿಲ, ಶೋಭಾರಾಜ್ ಮುಂತಾದವರಿದ್ದಾರೆ. ನಿರ್ದೇಶನ ಪ್ರೀತಂ ಗುಬ್ಬಿ. (ಒನ್‍ಇಂಡಿಯಾ ಕನ್ನಡ)

  English summary
  Yash and Deepa Sannidhi starrer Janoo film completed its first schedule shoot and began its second schedule shoot. Pretam Gubbi is the director of this movie. The second schedule shooting will be held in Bidar, Gulbarga and Surapura.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X