ಫಿಲಂಫೇರ್ ಪ್ರಶಸ್ತಿಗಳ ಪ್ರಚಾರ ರಾಯಭಾರಿ ಅಸಿನ್

ಕಳೆದ 57 ವರ್ಷಗಳಿಂದ ಪ್ರಶಸ್ತಿ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದೇವೆ ಎಂದು ಅವರು ವಿವರ ನೀಡಿದರು. ಈ ವರ್ಷ ಪ್ರಶಸ್ತಿಗಳ ಪ್ರಚಾರ ರಾಯಭಾರಿಯಾಗಿ ಜನಪ್ರಿಯ ನಟಿ ಅಸಿನ್ ವ್ಯವಹರಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪ್ರಶಸ್ತಿಯು ಕಪ್ಪು ಬಣ್ಣದ ಮಹಿಳಾ ವಿಗ್ರಹದ ನಮೂನೆಯಲ್ಲಿದ್ದು, ಜನವರಿ 1 ರಿಂದ 7ರವರೆಗೆ ಪತ್ರಿಕೆಗಳಲ್ಲಿ ನೀಡುವ ಜಾಹೀರಾತುಗಳ ಮೂಲಕ ದಕ್ಷಿಣ ಭಾರತದ ಆಯಾ ರಾಜ್ಯಗಳ ಅತ್ಯುತ್ತಮ ಚಿತ್ರಗಳು, ತಾರೆಗಳು, ತಂತ್ರಜ್ಞರನ್ನು ಆಯ್ಕೆ ಮಾಡಲಿರುವುದಾಗಿ ಪಿಳ್ಳೈ ಹೇಳಿದರು.
ಆನ್‌ಲೈನ್ ಹಾಗೂ ಪತ್ರಗಳ ಮೂಲಕವೂ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಪ್ರಚಾರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದು ಅಸಿನ್ ತಿಳಿಸಿದ್ದಾರೆ. ಈ ಮೂಲಕ ಉತ್ತರ ಹಾಗೂ ದಕ್ಷಿಣ ಭಾರತದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವ ಅಪೂರ್ವ ಅವಕಾಶ ಸಿಕ್ಕಿದೆ ಎಂದಿದ್ದಾರೆ. (ಏಜೆನ್ಸೀಸ್)
More from Filmibeat
English summary
The 57th edition of the Filmfare Awards will be held in January next year, it was announced here last night. The organisers, said the 2011 edition of the awards is very special as this year Filmfare will be giving its 2500th trophy. actress Asin Thottumkal has host the awards.


Click it and Unblock the Notifications











