ಫಿಲಂಫೇರ್‌ನಲ್ಲಿ ಕಾಜಲ್ ಅಗರವಾಲ್ ನಗ್ನ ಚಿತ್ರ!
ಪುರುಷರ ಮ್ಯಾಗಜಿನ್ ಎಫ್‌ಎಚ್‌ಎಂಗಾಗಿ ದಕ್ಷಿಣದ ಬೆಡಗಿ ಕಾಜಲ್ ಅಗರವಾಲ್ ಬಟ್ಟೆ ಕಳಚಿದ್ದು ನೋಡೇ ಇರುತ್ತೀರಾ. ಬಳಿಕ ಅಯ್ಯೋ ನಾನು ಹಂಗೆ ಮಾಡೇ ಇಲ್ಲ. ಯಾರದೋ ದೇಹಕ್ಕೆ ನನ್ನ ತಲೆ ಅಂಟಿಸಿದ್ದಾರೆ ಎಂದು ಕಾಜಲ್ ಸಿಡಿಮಿಡಿಗೊಂಡಿದ್ದಳು.
ಆದರೆ ಅವು ಆಕೆಯದೇ ರಿಯಲ್ ಫೋಟೋಗಳು ಎಂದು ಎಫ್‌ಎಚ್‌ಎಂ ಮ್ಯಾಗಜಿನ್ ಸ್ಪಷ್ಟಪಡಿಸಿತ್ತು. ಸೆಪ್ಟೆಂಬರ್ 2011ರ ಸಂಚಿಕೆಗಾಗಿ ಸ್ವತಃ ಕಾಜಲ್ ಅಗರವಾಲ್ ಅವರೇ ವಿವಿಧ ಭಂಗಿಗಳಲ್ಲಿ ತಮ್ಮ ಅಂಗಸೌಷ್ಟವನ್ನು ಪ್ರದರ್ಶಿಸಿದ್ದರು. ಆ ಫೋಟೋಗಳನ್ನೇ ತಾವು ಪ್ರಕಟಿಸಿದ್ದೇವೆ ಎಂದು ಸ್ಪಷ್ಟೀಕರಣ ನೀಡಿತ್ತು. ಬಳಿಕ ಕಾಜಲ್ ಕೂಡ ಸೈಲೆಂಟಾಗಿದ್ದರು.
ಈಗ ಕಾಜಲ್ ಅವರ ಮತ್ತಷ್ಟು ಗರಂಗರಂ ನಗ್ನ ಫೋಟೋಗಳನ್ನು ಫಿಲಂಫೇರ್ ಮ್ಯಾಗಜಿನ್‌ನಲ್ಲಿ ಪ್ರಕಟಿಸಲಾಗಿದೆ. ಫಿಲಂಫೇರ್‌ನ ಅಧಿಕೃತ ಫೇಸ್‌ಬುಕ್ ಖಾತೆಯ ಗೋಡೆಯನ್ನು ಕಾಜಲ್ ಬಿಸಿಬಿಸಿ ಫೋಟೋ ಅಲಂಕರಿಸಿದೆ. ಕೇವಲ ನಮ್ಮ ಪತ್ರಿಕೆಗಷ್ಟೇ ಅಲ್ಲದೆ ಫಿಲಂಫೇರ್ ಪತ್ರಿಕೆಗೂ ಕಾಜಲ್ ನಗ್ನವಾಗಿದ್ದರು. ಬೇಕಿದ್ದರೆ ಸೆಪ್ಟೆಂಬರ್ ಸಂಚಿಕೆಯ ಕೆಲವು ಪುಟಗಳನ್ನು ತಿರುಗಿಸಿ ನೋಡಿ ಎಂಬ ಸಂದೇಶವೂ ಅಲ್ಲಿದೆ. (ಏಜೆನ್ಸೀಸ್)


Click it and Unblock the Notifications











