ಅಪರೂಪದ ಸುಂದರಿ ದೀಪಾ ಅಲ್ಲಲ್ಲ ರಹಸ್ಯ

ಸದ್ಯಕ್ಕೆ ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಯುವ ನಟ ಯಶ್ ಜೋಡಿಯಾಗಿ ನಟಿಸಲು ದೀಪಾ ಒಪ್ಪಿಗೆ ನೀಡಿರುವ ಸೂಚನೆ ಸಿಕ್ಕಿದೆ. ಎರಡು ನಟಿಸಿರುವ ಚಿತ್ರಗಳ ಬಿಡುಗಡೆಗೂ ಮುನ್ನ ಆಫರ್ ಗಳು ಬರುತ್ತಿರುವುದನ್ನು ಕಂಡ ಗಾಂಧಿನಗರ ಇಂಡಸ್ಟ್ರೀಗೆ ಮತ್ತೊಬ್ಬ ಲಕ್ಕಿ ಸ್ಟಾರ್ ಸಿಕ್ಕಿದ್ದಾಳೆ ಎಂದು ಕೊಂಡಾಡತೊಡಗಿದೆ.
ದೀಪಾ ಸನ್ನಿಧಿ ಸಣ್ಣ ಫ್ಲ್ಯಾಶ್ ಬ್ಯಾಕ್: ನನ್ನ ಮೂಲ ಹೆಸರು ರಹಸ್ಯ. ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದೆ. ಸಾರಥಿ ಚಿತ್ರದ ಆಡೀಷನ್ ಗೆ ಸುಮ್ನೆ ಕ್ಯಾಷುಯಲ್ ಆಗಿ ಹೋಗಿದ್ದೆ. ದರ್ಶನ್ ಜೋಡಿ ನಟಿಸಲು ಆಯ್ಕೆಯಾಗಿರುವುದನ್ನು ನಿರ್ದೇಶಕ ದಿನಕರ್ ತೂಗುದೀಪ ಖಚಿತ ಪಡಿಸಿ, ದೀಪಾ ಎಂಬ ಸ್ಕ್ರೀನ್ ನೇಮ್ ಕೊಟ್ಟಿರುವುದಾಗಿ ಹೇಳಿದಾಗ ನನಗಾದ ಖುಷಿ ಅಷ್ಟಿಷ್ಟಲ್ಲ.
ಸಾರಥಿ ರಿಲೀಸ್ ಆಗಿಲ್ಲ ಮುಂದೇನು..?
More from Filmibeat
English summary
Kannada actress Deepa Sannidhi is getting many offers from sandalwood aka Kannada film industry. Chikamagalur lass Deepa Sannidhi's original name is Rahasya. Director DinakarToogudeepa changed screen name to Deepa. Now she is becoming another lucky star after Ramya to bag offers from many producers.


Click it and Unblock the Notifications











