ಪಾಕಿಸ್ತಾನದಲ್ಲಿ 'ಡೆಮಾಕ್ರಸಿ...ಡಿ' ಹಾಡಿಂದ ಅಲ್ಲೋಲಕಲ್ಲೋಲ

ಆಶ್ಚರ್ಯವೆಂದರೆ ಈ ಹಾಡು "'Where is Democracy Di', ಎಂಬ ಸಾಲಿನಿಂದ ಪ್ರಾರಂಭವಾಗಿದೆ. ಜನಪ್ರಿಯ ಕೊಲವೆರಿ ಡಿ ಹಾಡು ಆ ಟಿವಿ ವಾಹಿನಿಯ 'Hum Sab Umeed Sai Hein' ಎಂಬ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿದೆ. ಅಲ್ಲಿನ ಸದ್ಯದ ರಾಜಕೀಯ ಅನೈತಿಕತೆ ಹಾಗೂ ರಾಜಕೀಯ ನಾಯಕರನ್ನು ಲೇವಡಿ ಮಾಡಿರುವ ಸಾಹಿತ್ಯ ಅದರಲ್ಲಿದೆ.
ಧನುಷ್ ಮತ್ತು ಪ್ರಿಯಾ ಹಾಸನ್ ಜೋಡಿ ನಟನೆಯ, ಐಶ್ವರ್ಯ ಧನುಷ್ ನಿರ್ದೇಶನದ ಚಿತ್ರ '3' ಹಾಡು ಇದು. ಹೊಸ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಈ ಹಾಡಿಗೆ ಸಂಗೀತ ನೀಡಿದ್ದು, ಈ ಹಾಡನ್ನು ಧನುಷ್ ಬರೆದು ಹಾಡಿದ್ದಾರೆ. ಈ ಹಾಡು ನಾಳೆ ಬಿಡುಗಡೆ ಆಗಲಿದ್ದು ಇನ್ನೇನು ದಾಖಲೆ ಮಾಡಿ ಎಲ್ಲೆಲ್ಲಿಗೆ ಹೋಗುತ್ತಿದೆಯೋ! (ಒನ್ ಇಂಡಿಯಾ ಕನ್ನಡ)
More from Filmibeat
English summary
Kolaveri di has broken all the barriers and has extended its length of reach to Pakistan. It is for the first time in the history of Tamil cinema, a film track has attracted neighboring country.


Click it and Unblock the Notifications











