ಬಾಣಂತಿ ಐಶ್ವರ್ಯ ರೈ ಅಸಲಿ ಫೋಟೋ ಇದು
ಹಸಿ ಬಾಣಂತಿ ಐಶ್ವರ್ಯ ರೈ ಹಾಗೂ ಆಕೆಯ ಮಗುವಿನ ಫೋಟೋವನ್ನು ಒನ್‌ಇಂಡಿಯಾ ಕನ್ನಡ ಪ್ರಕಟಿಸಿತ್ತು. ಫೇಸ್‌ಬುಕ್‌ನಲ್ಲಿ ಸರಿದಾಡುತ್ತಿದ್ದ ಈ ಫೋಟೋ ಅಸಲಿಯಲ್ಲ ನಕಲಿ ಎಂಬುದನ್ನೂ ಸ್ಪಷ್ಟಪಡಿಸಿತ್ತು. ಈ ಬಗ್ಗೆ ಅಮಿತಾಬ್ ಕೂಡ ಟ್ವೀಟಿಸಿದ್ದರು.
ಅಂತರ್ಜಾಲದಲ್ಲಿ ಸರಿದಾಡುತ್ತಿರುವ ಐಶ್ವರ್ಯ ರೈ ಹಾಗೂ ಆಕೆಯ ಮಗುವಿನ ಫೋಟೋ ಅಸಲಿಯಲ್ಲ ನಕಲಿ ಎಂದು ಬಿಗ್ ಬಿ ಸ್ಪಷ್ಟಪಡಿಸಿದ್ದರು. ಆದರೆ ಈಗ ಅಸಲಿ ಫೋಟೋವೊಂದು ಅಂತರ್ಜಾಲದಲ್ಲಿ ತೇಲಾಡುತ್ತಿದೆ. ಈ ಫೋಟೋ ನೋಡಿದರೆ ಗ್ರಾಫಿಕ್ ಕಲಾವಿದರ ಕೈಚಳಕ ಇಲ್ಲ ಅನ್ನಿಸುತ್ತದೆ.
ಮಗು ಪ್ರಸವಿಸಿದ ಒಂದೆರಡು ದಿನಗಳ ಬಳಿಕ ಈ ಫೋಟೋವನ್ನು ತೆಗೆಯಲಾಗಿದೆ ಅನ್ನಿಸುತ್ತದೆ. ಐಶ್ವರ್ಯ ರೈ ಕೈಗೆ ಹಾಕಿರುವ ಡ್ರಿಪ್ಸ್ ಹಾಗೂ ಪ್ಲಾಸ್ಟರನ್ನು ಚಿತ್ರದಲ್ಲಿ ಕಾಣಬಹುದು. ಚಿತ್ರದಲ್ಲಿ ಐಶ್ವರ್ಯ ರೈ ಬೆಕ್ಕಿನ ಕಣ್ಣುಗಳು ಫಳಫಳ ಎಂದು ಹೊಳೆಯುತ್ತಿವೆ. ಆದರೂ ಈ ಫೋಟೋ ಅಧಿಕೃತವಾಗಿ ಐಶ್ವರ್ಯ ರೈ ಅವರದೇ ಎಂದು ಎದೆಮುಟ್ಟಿ ಹೇಳುವಂತಿಲ್ಲ! (ಒನ್‍ಇಂಡಿಯಾ ಕನ್ನಡ)
More from Filmibeat
English summary
Some days ago nursing mother Aishwarya Rai and her baby photo leaked on net. But actor Amitabh Bachchan and his actor son Abhishek Bachchan have confirmed that the photographs of Aishwarya Rai's baby that are being circulated on the internet are fake. Now one more photo circulating on net. It's look like original!
ಐಶ್ವರ್ಯ ರೈ ಮಗು ಬಾಣಂತಿ ಅಮ್ಮ ಅಭಿಷೇಕ್ ಬಚ್ಚನ್ ಅಮಿತಾಬ್ ಬಚ್ಚನ್ ಫೇಸ್ಬುಕ್ aishwarya rai child mother abhishek bachchan amitabh bachchan facebook


Click it and Unblock the Notifications











