ಪಾರ್ವತಮ್ಮ ರಾಜ್‌ಕುಮಾರ್ ಪಾತ್ರದಲ್ಲಿ ಸುಲಕ್ಷಣಾ

By Rajendra
<ul id="pagination-digg"><li class="previous"><a href="/news/22-arjun-sarja-challenging-role-in-attahasa-aid0052.html">« Previous</a>

Attahasa working still
ಶಕೀಲ್ ಹರಿಕೃಷ್ಣ ಹಾಗೂ ದಿನೇಶ್ ಹತ್ಯೆ, ರಾಮಪುರ ಸ್ಟೇಷನ್‌ ಮೇಲೆ ದಾಳಿಗೆ ಸಂಬಂಧಿಸಿದ ಸನ್ನಿವೇಶಗಳನ್ನು ದಾಳಿ ನಡೆದ ಸ್ಥಳದಲ್ಲೇ ಚಿತ್ರೀಕರಿಸಲಾಗುತ್ತಿದೆ ಎಂದು ರಮೇಶ್ ತಿಳಿಸಿದ್ದಾರೆ. ವೀರಪ್ಪನ್ ಪಾತ್ರದಲ್ಲಿ ನಟ ಕಿಶೋರ್ ಅಭಿನಯಿಸುತ್ತಿದ್ದು, ಉಳಿದ ಪಾತ್ರವರ್ಗದಲ್ಲಿ ಶ್ರವಂತ್, ಸಂಪತ್, ಭಾವನಾರಾವ್, ಮುತ್ತುಲಕ್ಷ್ಮಿ ಪಾತ್ರದಲ್ಲಿ ವಿಜಯಲಕ್ಷ್ಮಿ, ರಾಜ್ ಕುಮಾರ್ ಪಾತ್ರವನ್ನು ಸುರೇಶ್ ಒಬೆರಾಯ್, ಪಾರ್ವತಮ್ಮ ಪಾತ್ರದಲ್ಲಿ ಸುಲಕ್ಷಣಾ ಕಾಣಿಸಲಿದ್ದಾರೆ.

ವೀರಪ್ಪನ್ 'ಅಟ್ಟಹಾಸ' ಚಿತ್ರ ಜನವರಿ 26, 2012ರ ಗಣರಾಜ್ಯೋತ್ಸವಕ್ಕೆ ತೆರೆಕಾಣಲಿದೆ. ರಾಜ್‌ಕುಮಾರ್ ಅವರ ಸಹವರ್ತಿಯಾಗಿ 24ವರ್ಷ ಅವರೊಂದಿಗಿದ್ದ ನಾಗಪ್ಪ ಮಾರಡಗಿ ಅವರೂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಂದೀಪ್ ಚೌಟ ಅವರ ಸಂಗೀತ, ವಿಜಯ್ ಮಿಲ್ಬನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಒಟ್ಟಿನಲ್ಲಿ ಅತೀವ ಕುತೂಹಲ ಕೆರಳಿಸಿರುವ ಈ ಚಿತ್ರದಲ್ಲಿ ಇನ್ನೂ ಏನೇನು ವಿವಾದಿತ ಅಂಶಗಳಿವೆಯೋ!? ವೀರಪ್ಪನ್ ಬಗೆಗೆ ಸಾಕಷ್ಟು ಮಾಹಿತಿ ಕಲೆಹಾಕಿರುವ ರಮೇಶ್ ಎಷ್ಟರ ಮಟ್ಟಿಗೆ ಅವನ್ನು ತೆರೆಗೆ ತಂದಿದ್ದಾರೆ ಎಂಬ ಅಂಶಗಳೂ ಕುತೂಹಲ ಮೂಡಿಸಿವೆ. (ಒನ್‍ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/22-arjun-sarja-challenging-role-in-attahasa-aid0052.html">« Previous</a>

More from Filmibeat

English summary
Kannada movie Veerappan Attahasa is a life sketch of dreaded smuggler, poacher and killer Veerappan. The screenplay of ‘Attahasa’ also includes Dr Rajakumar kidnap & minister Nagappa kidnap. Presently the shooting is progressed in Savandurga forest area. AMR Ramesh is the director of the movie. Kishore, Arjun Sarja, Suresh Oberoi, Vijayalakshmi are in the cast.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X