For Quick Alerts
ALLOW NOTIFICATIONS  
For Daily Alerts

ರಾಜಮೌಳಿ ಛತ್ರಪತಿ ಆಗದಿರಲಿ ಇಲ್ಲಿ ಅಧೋಗತಿ

By Mahesh
|
<ul id="pagination-digg"><li class="next"><a href="/news/22-maryada-ramanna-kannada-movie-director-ss-rajamouli-aid0039.html">Next »</a></li></ul>

ಮಗಧೀರ ಖ್ಯಾತಿಯ ಎಸ್ ಎಸ್ ರಾಜಮೌಳಿಯ ಚಿತ್ರಗಳನ್ನು ಕನ್ನಡಕ್ಕೆ ರಿಮೇಕ್ ಮಾಡುವ ಸಾಹಸವನ್ನು ಮೆಚ್ಚತಕ್ಕದ್ದೇ ಆದ್ರೆ, ರಾಜಮೌಳಿ ನೀಡುವ ಕ್ವಾಲಿಟಿ ಇಲ್ಲೂ ನೀಡಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಕೋಮಲ್ ನಟನೆ ಮೂಲಕ ಮರ್ಯಾದೆ ರಾಮಣ್ಣ ಗೆದ್ದರೂ, ಮುಂದೆ ಬರುವ ಇನ್ನೊಂದು ರಿಮೇಕ್ ಚಿತ್ರ ಛತ್ರಪತಿ ಮೇಲೆ ಯಾಕೋ ಅನುಮಾನಗಳು ಕಾಡತೊಡಗಿದೆ.

ಹೊಸ ನಟ ಸಿದ್ಧಾಂತ್ ಗೆ ಸವಾಲಾಗುವ ಪಾತ್ರ ಹಾಗೂ ಬಿಗಿ ಚಿತ್ರಕಥೆಯ ಲಾಭ ಪಡೆಯುವಲ್ಲಿ ನಿರ್ಮಾಪಕ ದಿನೇಶ್ ಗಾಂಧಿ ಯಶಸ್ವಿಯಾಗುತ್ತಾರಾ ಕಾದು ನೋಡಬೇಕಿದೆ.

ಕನ್ನಡದ ಛತ್ರಪತಿ : ತೆಲುಗಿನಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಗೆ ಬಿಗ್ ಬ್ರೇಕ್ ಕೊಟ್ಟ ಚಿತ್ರ ಛತ್ರಪತಿ. ಆದರೆ, ಅದೇ ರೇಂಜ್ ಗೆ ಇಲ್ಲಿ ಕೂಡಾ ಸಿದ್ಧಾಂತ್ ನಟಿಸುತ್ತಾರೆ ಎಂಬ ಆಶಯ ಸಿನಿ ರಸಿಕರಲ್ಲಿದೆ.

ವೀರಮದಕರಿ ಸಿನಿಮಾ ನಿರ್ಮಾಣ ಮಾಡಿದಮೇಲೆ ಛತ್ರಪತಿ ಸಿನಿಮಾ ಮಾಡಲು ನಿರ್ದರಿಸಿದ್ದೆ ಆದರೆ ಕಾರಣಾಂತರದಿಂದ ಮಾಡಲು ಆಗಲಿಲ್ಲ. ಎಕೆ 56 ಚಿತ್ರದಲ್ಲಿ ನಟಿಸಿದ ಸಿದ್ದಾಂತ್ ಅವರ ನಟನೆಯನ್ನು ನೋಡಿ ಅವರಿಗೆ 'ಸೌಂಡಿಂಗ್ ಸ್ಟಾರ್' ಎಂಬ ಬಿರುದನ್ನು ನಾನು ಕೊಟ್ಟಿದ್ದೇನೆ.

ಬಾಲಿವುಡ್ ನಟ ಅರ್ಬಾಜ್‌ಖಾನ್ ಖಳನಾಯಕ, ಬಜೆಟ್ 9 ಕೋಟಿ ಮೀರಿದೆ ಎಂಬ ವಿಷಯ ಎಷ್ಟರಮಟ್ಟಿಗೆ ಹೆಲ್ಪ್ ಆಗುತ್ತೆ ನೋಡಬೇಕಿದೆ.

ಸ್ಟ್ಯೂಡೆಂಟ್ ನಂ.1 ಮೂಲಕ ಜೂ. ಎನ್ಟಿಆರ್, ಛತ್ರಪತಿ ಮೂಲಕ ಪ್ರಭಾಸ್, ವಿಕ್ರಮಾರ್ಕುಡು ಮೂಲಕ ರವಿ ತೇಜ, ಮಗಧೀರ ಮೂಲಕ ರಾಮ್ ಚರಣ್ ತೇಜ, ಮರ್ಯಾದಾ ರಾಮಣ್ಣ ಮೂಲಕ ಸುನೀಲ್ ಗೆ ಚಿತ್ರರಂಗದಲ್ಲಿ ಗಟ್ಟಿ ಸ್ಥಾನ ಕಲ್ಪಿಸಿದ ರಾಜಮೌಳಿ ಚಿತ್ರಗಳ ರಿಮೇಕ್ ಆಗುವ ಬದಲು, ಕನ್ನಡ ಮೂಲವನ್ನು ನೆನಪಿಸಿಕೊಂಡು ಕನ್ನಡ ಚಿತ್ರಗಳು ನಿರ್ದೇಶಿಸುವಂತಾಗಲಿ.

<ul id="pagination-digg"><li class="next"><a href="/news/22-maryada-ramanna-kannada-movie-director-ss-rajamouli-aid0039.html">Next »</a></li></ul>

English summary
Karnataka origin Tollywood director SS Rajamouli movies are being remade in Kannada. After Maryada Rammanna now Chatrapathi is coming to Kannada industry with Siddanth has hero. It is interesting see whether Telugu cinema successful formula works well in Sandalwood.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more