ಮಹಿಳೆಯರಿಂದ ಮಹಿಳೆಯರಿಗಾಗಿ ಒಂದು ಚಿತ್ರ

By Rajendra

ಇದು ಒಂಥರಾ ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ನಿರ್ಮಿಸಿರುವ ಚಿತ್ರವಿದು. ಕಣ್ಣಿಗೆ ಎಣ್ಣೆಬಿಟ್ಟುಕೊಂಡು ನೋಡಿದರು ಈ ಚಿತ್ರದಲ್ಲಿ ಎಲ್ಲೂ ಪುರುಷ ಪುಂಗವರು ಕಾಣುವುದಿಲ್ಲ. ಮಹಿಳಾ ಕಲಾವಿದರು, ತಂತ್ರಜ್ಞರು ಸೇರಿ ನಿರ್ಮಿಸಿರುವ ಚಿತ್ರವಿದು.

ಭಾರತೀಯ ಚಿತ್ರರಂಗದಲ್ಲೆ ಈ ರೀತಿಯ ಸಾಹಸ ಮೊದಲು ಎನ್ನಲಾಗಿದೆ. ಅಂದಹಾಗೆ ಈ ಚಿತ್ರದ ನೆರೆಯ ಆಂಧ್ರದಲ್ಲಿ ನಿರ್ಮಿಣವಾಗುತ್ತಿದೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಡಾ.ಹೈಮಾ ರೆಡ್ಡಿ. ಚಿತ್ರದ ಛಾಯಾಗ್ರಾಹಕ, ಗಾಯಕಿ (ಗಾಯಕ ಇಲ್ಲ) ಎಲ್ಲರೂ ಮಹಿಳೆಯರೆ.

ಚಿತ್ರವನ್ನು ನಿರ್ದೇಶಿಸುವ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ ಹೈಮಾ ರೆಡ್ಡಿ. ಈ ಹಿಂದೆ ಇವರು ಖ್ಯಾತ ನಿರ್ದೇಶಕ ಕೆ ಬಾಲಚಂದರ್ ಜೊತೆ ಕೆಲಸ ಮಾಡಿದ್ದರು. ಆಸ್ಟ್ರೇಲಿಯಾದಲ್ಲಿ ಡಿಜಿಟಲ್ ಫಿಲಂ ಮೇಕಿಂಗ್‌ನಲ್ಲಿ ತರಬೇತಿಯನ್ನೂ ಪಡೆದಿದ್ದಾರೆ. ಜುಲೈನಲ್ಲಿ ಈ ಚಿತ್ರ ಸೆಟ್ಟೇರಿಲಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ. (ಏಜೆನ್ಸೀಸ್)

More from Filmibeat

English summary
This film is completely made by the women, for the women and of the women. We are soon going to see a Tollywood movie which is made with only and only the female cast and crew. The movie is yet to be titled. Directing and producing by Dr Haima Reddy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X