ನಟಿ ರಾಧಿಕಾ, ಅನುಷ್ಕಾ ಭೇಟಿಯ ರಹಸ್ಯ ಬಯಲು

ಎಷ್ಟೇ ಪ್ರಖ್ಯಾತಿ ಪಡೆದರೂ ಹುಟ್ಟೂರಿನ ನಂಟು, ಭೇಟಿಯನ್ನು ಬಿಟ್ಟಿರದ ಅನುಷ್ಕಾ, ಊರಹಬ್ಬಕ್ಕೆ ಆಗಮಿಸಿದ್ದಾರೆ. ಪೂಜೆಯಲ್ಲಿ ಪಾಲ್ಗೊಂಡು ತೀರಾ ಸರಳವಾಗಿದ್ದು ಎಲ್ಲರೊಂದಿಗೆ ಬೆರೆತು ನಟಿ ಎಂಬುದನ್ನೂ ಮರೆತು ಆಚರಣೆ ಮಾಡುತ್ತಿದ್ದರೆ ಇನ್ನಂದೆಡೆ ಇನ್ನೊಬ್ಬಳು ಸುಂದರಿಯ ಆಗಮನವಾಯ್ತು. ಇದ್ದಕ್ಕಿದ್ದಂತೆ ಎಲ್ಲರ ಗಮನ ಈ ಇಬ್ಬರ ಮೇಲೆಯೇ ಕೇಂದ್ರೀಕೃತವಾಯ್ತು.
ಹಾಗಿದ್ದರೆ ಅಲ್ಲಿಗೆ ಆಗ ಬಂದವರಾರು? ಎಲ್ಲರಿಗೂ ಅತ್ಯಂತ ವಿಶೇಷವಾದ ಕ್ಷಣವಾಗಿದ್ದು ಹೇಗೆ? ಉತ್ತರ ರಾಧಿಕಾ. ಮಂಗಳೂರು ಮೂಲದ ಕನ್ನಡದ ನಟಿ ರಾಧಿಕಾ, ಕನ್ನಡವಲ್ಲದೇ ತೆಲುಗು ಹಾಗೂ ತಮಿಳಿನಲ್ಲೂ ಸೈ ಅನ್ನಿಸಿಕೊಂಡವರು. 'ತವರಿಗೆ ಬಾ ತಂಗಿ' ರಾಧಿಕಾ ತನ್ನ ಮಗಳು ಶಮಿಕಾಳೊಂದಿಗೆ ಅಲ್ಲಿದ್ದರು. ಇಬ್ಬರೂ ಅಲ್ಲಿ ಮಾಡಿದ್ದೇನು? ಮುಂದಿನ ಪುಟ ನೋಡಿ....
More from Filmibeat
English summary
Actress Radhika and Anushka Shetty met in Bellipadige, Puttur of Mangalore.


Click it and Unblock the Notifications











