ಅನುಷ್ಕಾ ಮನೆಯಲ್ಲಿ ರಾಧಿಕಾ ಅರಿಷಿಣ ಕುಂಕುಮ

ಈ ಪೂಜೆಯಲ್ಲಿ ವಿಶೇಷವಾಗಿ ಮನೆದೇವ್ರುಗಳಾದ ಮಡುಜಲಾಯ, ಲಕ್ಷೇಶ್ವರಿ, ಮಹಿಶಂಗಾಯ, ಗುಳಿಗ ಹೀಗೆ ನಾನಾ ದೈವಗಳಿಗೆ ಪೂಜೆ ಸಲ್ಲಿಸಲಾಯ್ತು. ಪೂಜೆ, ಪ್ರಸಾದದ ಬಳಿಕ ಅನುಷ್ಕಾ ಶೆಟ್ಟಿ ಪುತ್ತೂರಿನ ಬೆಳ್ಳಿಪಾಡಿಗೆಯಲ್ಲಿರುವ 'ಮಹಾಲಿಂಗೇಶ್ವರ' ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಪ್ರಸಾದ ಪಡೆದರು.
ರಾಧಿಕಾ ಸುಮಾರು ವರ್ಷಗಳ ಹಿಂದೆ ನಟಿಯಾಗಿದ್ದಾಗ ಕನ್ನಡವಲ್ಲದೇ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿಯೂ ಮಿಂಚಿದವರು. ಈಗ ತೆರೆಮರೆಗೆ ಸರಿದರೂ ಸ್ವಲ್ಪವೂ ಗ್ಲಾಮರ್ ಕಡಿಮೆ ಆಗದಿರುವ ರಾಧಿಕಾ, ಎಲ್ಲೇ ಹೋದರೂ ಎಲ್ಲರ ಕಣ್ಣುಕುಕ್ಕುವಷ್ಟು ಚೆಂದವಿದ್ದಾರೆ. ಹಾಗಾಗಿ ಸಹಜವಾಗಿ ರಾಧಿಕಾ ಹೋದಲೆಲ್ಲಾ ಸುದ್ದಿ ಸ್ವಲ್ಪ ಜಾಸ್ತಿಯೇ ಆಗುತ್ತಿದೆ. (ಒನ್ ಇಂಡಿಯಾ ಕನ್ನಡ)
English summary
Actress Radhika and Anushka Shetty went to Puttur Temple today.


Click it and Unblock the Notifications