For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ತಾರೆ ರಮ್ಯಾ ಕಾರಿನ ಕಿಟಕಿ ಗಾಜು ಪುಡಿಪುಡಿ

  By Rajendra
  |

  ಕನ್ನಡ ಸಿನಿಮಾ ತಾರೆ ರಮ್ಯಾಗೆ ಬ್ಯಾಡ್ ಎಕ್ಸ್‌ಪೀರಿಯನ್ಸ್ ಆಗಿದೆ. ಇತ್ತೀಚೆಗೆ ಅವರು ತಮ್ಮ ಗೆಳತಿಯರೊಂದಿಗೆ ಕಾರಿನಲ್ಲಿ ಊರಿಗೆ ಹೋಗಿದ್ದರಂತೆ. ಕಾರನ್ನು ಪಾರ್ಕ್ ಮಾಡಿ ಗೆಳತಿಯರೊಂದಿಗೆ ಹರಟೆ ಹೊಡೆದು ಬಂದು ನೋಡಿದಾಗ ಕಾರಿನ ಕಿಟಕಿ ಗಾಜು ಪುಡಿಪುಡಿಯಾಗಿದೆ.

  ಬಳಿಕ ಪರೀಕ್ಷಿಸಲಾಗಿ ಕಾರಿನ ಒಳಗೆ ಇಟ್ಟಿದ್ದ ಬೆಲೆಬಾಳುವ ವಸ್ತುಗಳು ನಾಪತ್ತೆ. ಇದರಿಂದ ಕಂಗಾಲಾದ ರಮ್ಯಾ ಮತ್ತು ಆಕೆಯ ಗೆಳೆಯರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ಕಳ್ಳನ ಪತ್ತೆ ಕಾರ್ಯ ಮುಂದುವರಿದಿದೆ.

  ಅಂದಹಾಗೆ ಇಲ್ಲಿ ರಮ್ಯಾ ಎಂದರೆ ಗೋಲ್ಡನ್ ಗರ್ಲ್ ರಮ್ಯಾ ಅಲ್ಲ. ರಮ್ಯಾ ಬಾರ್ನಾ ಎಂದು ತಿಳಿಯಬೇಕಾಗಿ ಮನವಿ. ಇತ್ತೀಚೆಗೆ ಪರಮಾತ್ಮ ಹಾಗೂ ಲೈಫು ಇಷ್ಟೇನೆ ಚಿತ್ರಗಳಲ್ಲಿ ರಮ್ಯಾ ಬಾರ್ನಾ ಅಭಿನಯಿಸಿದ್ದರು. ಸದ್ಯಕ್ಕೆ ಅನಾರ್ಕಲಿ ಚಿತ್ರದಲ್ಲಿ ರಮ್ಯಾ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)

  English summary
  Kannada actress Ramya Barne had a shocking experience. the pretty girl went to the Central District along with her friends and had to park her car outside. Sources say by the time she returned, the car window had broken and she along with her friend lost few valuables

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X