For Quick Alerts
ALLOW NOTIFICATIONS
For Daily Alerts

ಇಬ್ಬರು ಹೆಂಡಿರು ಒಪ್ಪಿದರೆ ಮೂರನೇ ಮದುವೆಗೆ ರೆಡಿ

By Rajendra

Next »

« Previous

ನಾನು ರಾಘವೇಂದ್ರನ ಪರಮಭಕ್ತ. ನಂಬಿದ ಭಕ್ತನನ್ನು ಆತ ಕೈ ಬಿಡೋದಿಲ್ಲ. ಆಪ್ತಮಿತ್ರ ಚಿತ್ರದ ಮೂಲಕ ನನಗೆ ಮತ್ತೆ ಎಲ್ಲವನ್ನೂ ಕೊಟ್ಟ. ಆ ದುಡ್ಡಿನಲ್ಲಿ ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್‌ನಲ್ಲೊಂದು ಮನೆ ಕಟ್ಟಿಸಿದೆ. ಈಗ ಇದರ ಬೆಲೆ ಸುಮಾರು ಮೂರ್ನಾಲ್ಕು ಕೋಟಿಯಾದೀತು. ನಾನು ತೃಪ್ತ. ಸದ್ಯಕ್ಕೆ ವಿಷ್ಣುವರ್ಧನ ಎಂಬ ಹೆಸರಿನ ಚಿತ್ರವನ್ನು ನಿರ್ಮಿಸುತ್ತಿದ್ದೇನೆ. ಸುದೀಪ್ ನಾಯಕ.

ಆರೋಗ್ಯದ ವಿಚಾರದಲ್ಲಿ ನಾನು ಅದೃಷ್ಣವಂತ. ಇನ್ನೂ ನಳನಳಿಸುವ ಯುವಕನಂತಿದ್ದೇನೆ. ನಿಜ ಹೇಳಬೇಕೆಂದರೆ ಇಬ್ಬರು ಹೆಂಡಿರು ಒಪ್ಪಿದರೆ ಮತ್ತೊಂದು ಮದುವೆ ಮಾಡಿಕೊಳ್ಳಲೂ ನಾನು ಸಿದ್ಧ...ಎಂದು ಹೇಳುತ್ತಾ ಜೋರಾಗಿ ನಕ್ಕರು ದ್ವಾರಕೀಶ್.

ಕುತೂಹಲ ತಡೆಯಲಾರದೆ ನಾನು ಪ್ರಶ್ನಿಸಿದೆ: "ನಿಮ್ಮ ಎರಡನೇ ಹೆಂಡತಿಯ ಲವ್ ಎಪಿಸೋಡ್ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಎಲ್ಲವನ್ನೂ ಹೇಳಿಕೊಳ್ಳುವ ನೀವು ಇದನ್ನು ಮಾತ್ರ ಏಕೆ ಗುಟ್ಟಾಗಿಟ್ಟಿದ್ದೀರಿ?"-ಮತ್ತೆ ನಕ್ಕರು ದ್ವಾರಕೀಶ್. ಪ್ರೆಸ್‌ಕ್ಲಬ್‌ನ ತಂಪಾದ ಹವೆ ಕಚಗುಳಿಯಿಡುತ್ತಿತ್ತು. ಆರ್ಡರ್ ಮಾಡಿದ ಪೂರಿಯನ್ನು ಮುರಿದು ಚಟ್ನಿಗೆ ಅದ್ದಿ ಬಾಯಿಗಿಡುತ್ತಾ ದ್ವಾರಕೀಶ್ ಹೇಳಿದರು.

Next »

« Previous

English summary
Kannada actor Dwarakish second marriage, love episode, personal life etc by Ganesh Kasaragodu's book Off The Record. The book throws light on another side of actors life. Bungle Shama Rao Dwarakanath, better known as Dwarakish or Dwarakesh (born 19 August 1942), is an actor, director and producer in the Kannada films.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X