ಅರುವತ್ತೊಂಬತ್ತರ ಕುಳ್ಳ ದ್ವಾರಕೀಶ್ ಲವ್ ಎಪಿಸೋಡು!

By Rajendra
<ul id="pagination-digg"><li class="next"><a href="/news/23-dwarakish-said-ready-to-third-marriage-aid0052.html">Next »</a></li></ul>

Actor Dwarakish
ಕನ್ನಡದ ಮಾಹಾನ್ ಕುಳ್ಳ ಬಂಗಲೆ ಶಾಮ್‌ರಾವ್ ದ್ವಾರಕನಾಥ್ ಅಲಿಯಾಸ್ ದ್ವಾರಕೀಶ್ ಮೊನ್ನೆ ಶುಕ್ರವಾರ (ಆ.19) ಅರುವತ್ತೊಂಬತ್ತನೇ ವರ್ಷಕ್ಕೆ ಅಡಿಯಿಟ್ಟರು. ಆದರೆ ದ್ವಾರಕೀಶ್ ಮಹಾನ್ ರಸಿಕ ಎಂಬುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರೊಂದಿಗೆ ದ್ವಾರಕೀಶ್ ಹಂಚಿಕೊಂಡ ಮಧುರ ನೆನಪುಗಳು 'ಆಫ್ ದಿ ರೆಕಾರ್ಡ್' ಕೃತಿಯಲ್ಲಿ ದಾಖಲಾಗಿದೆ. ಅವರ ಹುಟ್ಟುಹಬ್ಬದ ಸವಿನೆಪದಲ್ಲಿ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಹಳೆಯದಾದರೂ ಇಂಟರೆಸ್ಟಿಂಗ್ ಆಗಿದೆ. ಓದಿ ಅಭಿಪ್ರಾಯಿಸಿ-ಸಂಪಾದಕ.

"ನನಗೀತ 67 ವರ್ಷ ವಯಸ್ಸು. 50 ಸಿನಿಮಾ ನಿರ್ಮಿಸಿದ್ದೇನೆ. ಐವರು ಗಂಡು ಮಕ್ಕಳಿದ್ದಾರೆ. ಇಬ್ಬರು ಹೆಂಡಿರು. ಮೊದಲನೆಯವಳು: ಅಂಬುಜಾ, ಹೌಸ್‍ವೈಫ್. ಎರಡನೆಯವಳು ಶೈಲಜಾ, ಬ್ಯಾಂಕ್ ಉದ್ಯೋಗಿ. ಐವರು ಗಂಡು ಮಕ್ಕಳಿಗೂ ಮದುವೆಯಾಗಿದೆ. ಸೊಸೆಯಂದಿರು ಡಬಲ್ ಗ್ರಾಜ್ಯುಯೇಟ್ಸ್. ಮಕ್ಕಳು ಗ್ರಾಜ್ಯುಯೇಟ್ಸ್.

ದೊಡ್ಡವನು ವಿಪ್ರೋದಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾನೆ. ಎರಡನೇಯವನು ಅಮೆರಿಕಾದಲ್ಲಿದ್ದಾನೆ. ಇಬ್ಬರಿಗೂ ತಿಂಗಳಿಗೆ ಒಂದೂವರೆ ಲಕ್ಷ ಸಂಬಳ.ಉಳಿದ ಮೂವರು ಸುಖವಾದ ಜೀವನ ನಡೆಸುತ್ತಿದ್ದಾರೆ. ಹದಿನೆಂಟು ವರ್ಷಗಳ ದೀರ್ಘ ಕಾಲ ಎಲ್ಲವನ್ನು ಕಳೆದುಕೊಂಡು ದಟ್ಟ ದರಿದ್ರ ಜೀವನ ಮಾಡಿದ್ದೇನೆ. ಈಗ ನಾಲ್ಕೈದು ವರ್ಷಗಳಿಂದ ದುಡ್ಡೂಂತ ಕಂಡಿದ್ದೇನೆ.

<ul id="pagination-digg"><li class="next"><a href="/news/23-dwarakish-said-ready-to-third-marriage-aid0052.html">Next »</a></li></ul>

More from Filmibeat

English summary
Kannada actor Dwarakish second marriage, love episode, personal life etc by Ganesh Kasaragodu's book Off The Record. The book throws light on another side of actors life. Bungle Shama Rao Dwarakanath, better known as Dwarakish or Dwarakesh (born 19 August 1942), is an actor, director and producer in the Kannada films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X