ಮುಂಗಾರು ಮಳೆ ಪೂಜಾ ಗಾಂಧಿ ಬೆತ್ತಲೆ ಪ್ರದರ್ಶನ

Pooja Gandhi
ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ ಬೆತ್ತಲೆ ಆಗಿ ಕಾಣಿಸಿಕೊಳ್ಳಲಿದ್ದಾರೆ. ನೈಜ ಘಟನೆಯನ್ನಾಧರಿಸಿ ರೆಡಿಯಾಗುತ್ತಿರುವ ಚಿತ್ರ 'ದಂಡುಪಾಳ್ಯ'ದಲ್ಲಿ ಪೂಜಾ ಪಾತ್ರಕ್ಕೆ ಅನುಗುಣವಾಗಿ ಈ ರೀತಿ ಕಾಣಿಸಿಕೊಳ್ಲಲಿದ್ದಾರೆ. ಈಗಾಗಲೇ ಸಾಕಷ್ಟು ಮಾನಸಿಕ ಸಿದ್ಧತೆಯ ಬಳಿಕ ಇದಕ್ಕೆ ಪೂಜಾ ಒಪ್ಪಿಗೆ ನೀಡಿದ್ದಾರಂತೆ.

ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ 'ದಂಡುಪಾಳ್ಯ' ಎಂಬ ಊರಿನಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಘಟನೆ ಈ ಚಿತ್ರದ ಕಥೆ. ವೃದ್ಧ ದಂಪತಿಗಳ ಕತ್ತು ಸೀಳಿ ಕೊಲೆ ಮಾಡಿ ನಂತರ ದರೋಡೆ ಮಾಡಲಾಗಿತ್ತು. ಈ ಭೀಕರ ಘಟನೆ ಜನಮಾನಸದಲ್ಲಿ ಇನ್ನೂ ಹಸಿರಾಗಿದೆ.

ಸಾಮಾಜಿಕ ಕಾಳಜಿ ಹಬ್ಬಿಸುವ ಉದ್ದೇಶದಿಂದ ಈ ಚಿತ್ರವನ್ನು ಮಾಡಲಾಗುತ್ತಿದ್ದು, ಈ ಚಿತ್ರದ ಪಾತ್ರಕ್ಕೆ ಸಂಬಂಧಿಸಿದಂತೆ ಆರೋಪಿಗಳ ಹಿನ್ನಲೆ ತೋರಿಸಬೇಕಾದ ಅನಿವಾರ್ಯ ದೃಶ್ಯಗಳಲ್ಲಿ ಪೂಜಾಗಾಂಧಿಯನ್ನು ಪಾತ್ರದ ಮೂಲಕ ಬೆತ್ತಲೆಯಾಗಿ ತೋರಿಸಿಲಾಗುವುದಂತೆ. ಮಧ್ಯಂತರದ ವಿರಾಮಕ್ಕೂ ಮುನ್ನ ಪೂಜಾ ದರ್ಶನ ಆಗಲಿದೆಯಂತೆ.

ಒಟ್ಟಿನಲ್ಲಿ ಪಾತಕಿಗಳ ಪ್ರತ್ಯಕ್ಷ ದರ್ಶನ ಮಾಡಿಸುವ ಜೊತೆ ಪೂಜಾ ಗಾಂಧಿಯ ಅಷ್ಟೈಶ್ವರ್ಯವನ್ನೂ ತೆರೆಯ ಮೇಲೆ ತೋರಿಸಲು ದಂಡುಪಾಳ್ಯ ನಿರ್ದೇಶಕ ಶ್ರೀನಿವಾಸ ರಾಜು ಸಿದ್ಧರಾಗಿದ್ದಾರೆ. ಅದಕ್ಕೆ ಪೂಜಾ ಗಾಂಧಿಯ ಗ್ರೀನ್ ಸಿಗ್ನಲ್ ದೊರೆತಿದೆ ಅಂದಮೇಲೆ ಪ್ರೇಕ್ಷಕರು ಕಾಸು ಕೊಟ್ಟು ಪೂಜಾ ಸಂಪೂರ್ಣ ದರ್ಶನ ಮಾಡಲಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Mungaaru Male girl Pooja Gandhi seems to have taken a bold step to stay in the race. The actress will be seen in her boldest ever role in her forthcoming movie Dandupalya, where she has gone nude for a scene.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X