twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿ 53 ಚಿತ್ರಗಳು

    By Rajendra
    |

    ಕರ್ನಾಟಕ ಸರ್ಕಾರವು ನೀಡುತ್ತಿರುವ 2009-10 ನೇ ಚಲನಚಿತ್ರ ಪ್ರಶಸ್ತಿಗಾಗಿ ಈ ಕೆಳಕಂಡ ಚಿತ್ರಗಳ ನಿರ್ಮಾಪಕರು ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಪಾವತಿ ಮಾಡಿರುತ್ತಾರೆ. ರೀಮೇಕ್ ಅಥವಾ ಇತರೆ ಚಲನಚಿತ್ರಗಳಿಂದ ಡಬ್ಬಾಗಿರುವ ಚಲನಚಿತ್ರಗಳು ಪ್ರಶಸ್ತಿಗೆ ಅರ್ಹವಾಗುವುದಿಲ್ಲ.

    ಆದುದರಿಂದ ಈ ಚಲನಚಿತ್ರಗಳಲ್ಲಿ ಯಾವುದಾದರೂ ಚಲನಚಿತ್ರ ರೀಮೇಕ್ ಅಥವಾ ಡಬ್ಬಾಗಿರುವ ಚಿತ್ರಗಳಾಗಿದ್ದಲ್ಲಿ ಅಥವಾ ಇನ್ನಾವುದೇ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ತಮ್ಮ ದೂರನ್ನು ಲಿಖಿತವಾಗಿ ತಿಳಿಸಬಹುದು. ಸೂಕ್ತ ದಾಖಲೆಗಳೊಂದಿಗೆ ನಿರ್ದೇಶಕರು, ವಾರ್ತಾ ಇಲಾಖೆ, ನಂ. 17, ಭಗವಾನ್ ಮಹಾವೀರ ರಸ್ತೆ (ಇನ್‌ಫೆಂಟ್ರಿ ರಸ್ತೆ) ಬೆಂಗಳೂರು 560001 ಇವರಿಗೆ ಸೆಪ್ಟೆಂಬರ್ 15, 2011ರೊಳಗೆ ಸಲ್ಲಿಸಬೇಕು.

    ಸರಕಾರ ಪಟ್ಟಿಮಾಡಿರುವ 53 ಚಿತ್ರಗಳ ಹೆಸರು ಕೆಳಕಂಡಂತಿವೆ :

    ಮನಸಾರೆ, ಒಲವೇ ಜೀವನ ಲೆಕ್ಕಾಚಾರ, ಯುಕ್ತಿ, ಕಾಜರ್ (ಕೊಂಕಣಿ), ಸತ್ಯ, ನಿರ್ದೋಷಿ ,ಗುರುಕುಲ, ಹೋಳಿ , ಕಿನ್ನರ ಬಾಲೆ, ಕನಸೆಂಬ ಕುದುರೆಯನ್ನೇರಿ, ಕರಾವಳಿ ಹುಡುಗಿ, ಪರೀಕ್ಷೆ, ಪ್ರಪಾತ, ಪೆರೋಲ್, ಆಪ್ತ ರಕ್ಷಕ, ಕಳ್ಳರ ಸಂತೆ, ತಂತ್ರ, ಹುಷಾರ್, ರಸಋಷಿ ಕುವೆಂಪು, ಬನ್ನಿ,ಯಾರದು, ಅಂತರಾತ್ಮ, ಲವ್‌ಗುರು, ಭಾಗ್ಯದಬಳೆಗಾರ, ತ್ರಾಹಿ, ಇಂದಿನ ಸತ್ಯ, ಮಳೆಯಲಿ ಜೊತೆಯಲಿ, ಸ್ಕೂಲ್ ಮಾಸ್ಟರ್, ಸುಗ್ರೀವ, ಜಸ್ಟ್ ಮಾತ್ ಮಾತಲ್ಲಿ.

    ಶ್ರೀ ಹರಿಕಥೆ, ಶಬರಿ,ಆಟೋ,. ಅನಿಶ್ಚಿತ, ಒಮ್ಮೆ ನೋಡಿದಾಗ, ಪ್ರೇಮಿಸಂ, ಮುನಿಯಾ, ಕು.ಕೂ, ಎದ್ದೇಳು ಮಂಜುನಾಥ, ಋಣಾನುಬಂಧ,ಜುಗಾರಿ,ಎರಡನೇ ಮದುವೆ,ಗಗನಸಖಿ, ವರ್ಷಧಾರೆ, ಶಿಶಿರ, ಕೆಂಚ, ಏಕಮೇವ, ಮಳೆ ಬರಲಿ ಮಂಜು ಇರಲಿ, ರಾಜ್,ಕಾರಂಜಿ, ಜಾಲ, ದಿಲ್ದಾರ್, ಮಳೆ ಬಿಲ್ಲೇ.

    English summary
    Karnataka state film awards 2009-10 selection list has been prepared. Manasare, Olave Jeevana Lekkachara, Premism among the list. Remake or dubbed movie are not eligible for the awards said the information department.
    Tuesday, August 23, 2011, 12:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X