ನಿರೀಕ್ಷೆ ಹೆಚ್ಚಿಸಿದ ಉಪೇಂದ್ರ ಆರಕ್ಷಕ ಪೋಸ್ಟರ್

ವಾಸು ನಿರ್ದೆಶನದ ಆ ಎರಡು ಚಿತ್ರಗಳು ಹಿಟ್ ಆಗಿರುವುದರಿಂದ ಇದಕ್ಕೆ ಅಪಾರ ನಿರೀಕ್ಷೆ ವ್ಯಕ್ತವಾಗಿದೆ. ಜೊತೆಗೆ ಆಪ್ತ ರಕ್ಷಕ ನಿರ್ಮಾಪಕ ಕೃಷ್ಣ ಪ್ರಜ್ವಲ್ ಮತ್ತೆ ಈ ಚಿತ್ರಕ್ಕೆ ಜೊತೆಯಾಗಿದ್ದಾರೆ. ಸೂಪರ್ ನಂತರ ಹಾಗೆ ಬಂದು ಹೀಗೆ ಹೋದ 'ಶ್ರೀಮತಿ' ಚಿತ್ರ ಬಿಟ್ಟರೆ ಉಪ್ಪಿ ಚಿತ್ರವೂ ಬಂದಿಲ್ಲ. ಎಲ್ಲಾ ಸೇರಿ ಆರಕ್ಷಕಕ್ಕೆ ನಿರೀಕ್ಷೆಯ ಮಹಾಪೂರ.
ಆರಕ್ಷಕದಲ್ಲಿ ಉಪಂದ್ರಗೆ ನಾಯಕಿಯರಾಗಿ ಒಬ್ಬಾಕೆ ರಾಣಿ ರಾಗಿಣಿ ಹಾಗೂ ಸದಾ ಜೊತೆಯಾಗಿದ್ದಾರೆ. ಆಪ್ತಮಿತ್ರ ಯಶಸ್ವಿ ಸಂಗೀತ ನಿರ್ದೇಶಕ ಗುರುಕಿರಣ್ ಇದ್ದಾರೆ. ಮಿಕ್ಕಂತೆ ಹೊಸ ಚಿತ್ರತಂಡ ಆರಕ್ಷಕದಲ್ಲಿದೆ. ಉಪ್ಪಿಗೆ ಹೊಸ ಗೆಟಪ್ ಹಾಗೂ ದ್ವಿಪಾತ್ರ ಇರುವ ಆರಕ್ಷಕ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಉಪ್ಪಿ ಅಭಿಮಾನಿಗಳಿಗೆ ಹಬ್ಬದೂಟ ಕಾದಿದೆ. (ಒನ್ ಇಂಡಿಯಾ ಕನ್ನಡ)
English summary
One doubt arise that Super Star Upendra acted as Mentally ill Patient Role in the movie Arakshaka?


Click it and Unblock the Notifications