ಇಂಟರ್ ನ್ಯಾಷನಲ್ ಡಾನ್ ಆಗಿದ್ದಾರೆ ಅಂಬರೀಷ್

Ambarish
ರೆಬೆಲ್ ಸ್ಟಾರ್ ಅಂಬರೀಷ್ ಕಳ್ಳನ ಪಾತ್ರ ಮಾಡಿದ್ದಾರೆ. ಪೊಲೀಸ್ ಪಾತ್ರವನ್ನೂ ಮಾಡಿದ್ದಾರೆ. ಸಾಕಷ್ಟು ಬಗೆಯ ಪಾತ್ರಗಳನ್ನು ಮಾಡಿರುವ ಅಂಬಿ ಈಗ ಇನ್ನೂ ಮಾಡದಿರುವ ಪಾತ್ರವೊಂದನ್ನು ಮಾಡಲಿದ್ದಾರೆ. ಅದು 'ಡಾನ್' ಪಾತ್ರ. ಅಂತಿಂಥ ಡಾನ್ ಅಲ್ಲಾರೀ, ಇಂಟರ್ ನ್ಯಾಷನಲ್ ಡಾನ್.

ಎಸ್ ನಾರಾಯಣ್ ಮಗ 'ಪಂಕಜ್' ಅಭಿನಯದ 'ರಣ' ಚಿತ್ರದಲ್ಲಿ ಡಾನ್ ಪಾತ್ರ ಮಾಡಲಿರುವ ಅಂಬರೀಷ್, ಯಾವುದೇ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ಈಗ ಹೇಗಿದ್ದಾರೋ ಹಾಗೇ ಇದ್ದು ಪಾತ್ರ ಮಾಡುತ್ತಾರಂತೆ. ಆರು ದಿನಗಳಲ್ಲಿ ಮುಗಿಯಲಿದೆ ಚಿತ್ರೀಕರಣ.

ಈಗಾಗಲೇ ನಾಲ್ಕು ದಿನಗಳ ಚಿತ್ರೀಕರಣ ಹೊಸಪೇಟೆಯ ರಾಮುಲು ಫಾರ್ಮ್ ಹೌಸ್ ಹಾಗೂ ಕಾಟನ್ ಪೇಟಯ ದರ್ಗಾವೊಂದರಲ್ಲಿ ಮುಗಿದಿದ್ದು, ಇನ್ನೆರಡು ದಿನಗಳ ಶೂಟಿಂಗ್ ಬಾಕಿ ಇದೆ. ಅಂಬರೀಷ್ ಜೋಡಿಯಾಗಿ ಬಹಳ ವರ್ಷಗಳ ನಂತರ ಭವ್ಯಾ ನಟಿಸುತ್ತಿರುವುದು ವಿಶೇಷವಾಗಿದೆ. (ಇನ್ ಇಂಡಿಯಾ ಕನ್ನಡ)

More from Filmibeat

English summary
Rebel star Ambarish acts as International Don in Pankaj Movie, Rana. His pair is actress Bhavya, after a long time.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X