ಅವಳಿ ಜವಳಿ ಕಂದಮ್ಮಗಳ ನಿರೀಕ್ಷೆಯಲ್ಲಿ ಐಶ್ವರ್ಯ ರೈ

By Rajendra

ಈ ಬಾರಿಯ ದೀಪಾವಳಿ ಹಬ್ಬ ಬಚ್ಚನ್ ಕುಟುಂಬದಲ್ಲಿ ಡಬಲ್ ಸಂಭ್ರಮ ತರಲಿದೆ. ಕಾರಣ ಐಶ್ವರ್ಯ ರೈ ಬಚ್ಚನ್ ತಾಯಿಯಾಗುತ್ತಿರುವುದು. ನವೆಂಬರ್‌ನಲ್ಲಿ ಐಶು 'ಮಕ್ಕಳಿಗೆ' ಜನ್ಮ ನೀಡಲಿದ್ದಾರೆ ಎಂದು ವೈದ್ಯರು ಈಗಾಗಲೆ ಡೆಲಿವರಿ ಡೇಟ್ ಕೂಡ ಕೊಟ್ಟಾಗಿದೆ.

ಇಂಟರೆಸ್ಟಿಂಗ್ ವಿಚಾರ ಎಂದರೆ ಐಶ್ವರ್ಯ ರೈ ಅವಳಿ ಜವಳಿಗಳಿಗೆ ಜನ್ಮ ನೀಡಲಿದ್ದಾರೆ ಎಂಬ ಸುದ್ದಿ ಕನ್ಪರ್ಮ್ ಆಗಿರುವುದು. ಇದನ್ನು ಸ್ವತಃ ಆಕೆಯನ್ನು ಪರೀಕ್ಷಿಸುತ್ತಿರುವ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ಸುದ್ದಿಯಿಂದ ಬೆಟ್ಟಿಂಗ್ ಬಾಬುಗಳ ಕೈ ಬಾಯಿ ಕಟ್ಟಿದಂತಾಗಿದೆ.

ಐಶ್ವರ್ಯ ರೈಗೆ ಆಗಲಿರುವ ಮಗು ಹೆಣ್ಣೋ ಗಂಡೋ ಎಂದು ಭಾರಿ ಮೊತ್ತದಲ್ಲಿ ಬೆಟ್ಟಿಂಗ್ ದಂಧೆ ನಡೆದಿತ್ತು. ಈಗ ಅವರ ಕೈಗೆಲ್ಲಾ ಚಿಪ್ಪೇ ಗತಿ. ಐಶ್ ಅಭಿ ಕೂಡ ಈ ಸುದ್ದಿ ತಿಳಿದು ತುಂಬಾ ಖುಷಿಯಾಗಿದ್ದಾರಂತೆ. ಐಶು ಡಬಲ್ ಗಿಫ್ಟ್ ಕೊಡುತ್ತಿರುವ ಬಗ್ಗೆ ಅಮಿತಾಬ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಣ್ಣ ಸುಳಿವೂ ನೀಡಿದ್ದರು. (ಏಜೆನ್ಸೀಸ್)

More from Filmibeat

English summary
Aishwarya Rai Bachchan’s due date is around November and the Bachchan parivaar is geared up for double celebration. Yes, the news that was reported earlier that Ash is expecting twins has now been confirmed by a close member of the Bachchan family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X