For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರ ಸೈಟ್ ಮಾರಾಟಕ್ಕಿದೆ ತಗೊಳ್ತೀರಾ ನೋಡಿ

  By Rajendra
  |

  ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಇಂದು (ಏ.24) ಸಂಭ್ರಮ ಸಡಗರದಿಂದ ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಅಣ್ಣಾವ್ರ ಹೆಸರಿನಲ್ಲಿರುವ ವೆಬ್‌ಸೈಟೊಂದನ್ನು ಮಾರಾಟಕ್ಕಿಡಲಾಗಿದೆ. ಕಳೆದ ಆರು ವರ್ಷಗಳಿಂದ ಈ ವೆಬ್‌ಸೈಟನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರಲಾಗುತ್ತಿದೆ.

  ಆದರೆ ಇನ್ನು ಮುಂದೆ ANNAVARU.COM ವೆಬ್‌ಸೈಟನ್ನು ತಮ್ಮಿಂದ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಾವು ಇದನ್ನು ಮಾರಾಟ ಮಾಡುತ್ತಿದ್ದೇವೆ. ಬೆಲೆ ರು.25 ಸಾವಿರ. ಆಸಕ್ತರು ತಮ್ಮನ್ನು ಸಂಪರ್ಕಿಸಿ ಎಂದು ತಮ್ಮ ವೆಬ್‌ಸೈಟಿನಲ್ಲಿ ಪ್ರಕಟಿಸಿದ್ದಾರೆ. ವೆಬ್‌ಸೈಟ್ ವಿಳಾಸ: http://www.annavaru.com/

  ಈ ತಾಣದಲ್ಲಿ ಅಣ್ಣಾವ್ರ ವಿಡಿಯೋಗಳು, ಕೆಲವೊಂದು ಅಪರೂಪದ ಫೋಟೋಗಳು, ಸುದ್ದಿಗಳು, ಆಸಕ್ತಿಕರ ವಿಚಾರಗಳು, ಹಾಡುಗಳಿಂದ ಹಿಡಿದು ಅವರ ಅಂತಿಮ ಯಾತ್ರೆವರೆಗಿನ ಮಾಹಿತಿ ಇದೆ. ಆದರೆ ಇದರ ಮಾಲೀಕರ ವಿವರ, ವಿಳಾಸಗಳನ್ನು ವೆಬ್‌ಸೈಟ್‌ನಲ್ಲಿ ನೀಡಿಲ್ಲ. ಬೇಡವೇ ಬೇಡ ನಾವೇ ಒಂದು ವೆಬ್‌ಸೈಟ್ ಓಪನ್ ಮಾಡ್ತೀವಿ ಅಂದರೆ, ಅದಕ್ಕೆ ದಾರಿ ಇಲ್ಲಿದೆ. (ಒನ್‌ಇಂಡಿಯಾ ಕನ್ನಡ)

  English summary
  One of the website ANNAVARU.COM (Dr.Rajkumar) is for sale! The owner has been maintaining this site for almost 6 years. He is unable to continue maintaining as he swamped with work. Let him know if anyone is interested in buying this site and maintaining it. Price: INR 25000.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X