twitter
    For Quick Alerts
    ALLOW NOTIFICATIONS  
    For Daily Alerts

    ಶೈಲೇಂದ್ರ ಬಾಬು ಸುದೀರ್ಘ 'ಆಟ'ಕ್ಕೆ ಕತ್ತರಿ ಪ್ರಯೋಗ

    By Rajendra
    |

    ಶೈಲೇಂದ್ರ ಬಾಬು ನಿರ್ಮಾಣದ 'ಆಟ' ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ. ಈ ಚಿತ್ರ ಸುದೀರ್ಘವಾಗಿತ್ತು ಎಂಬ ಆರೋಪ ಪ್ರೇಕ್ಷಕರಿಂದ ಕೇಳಿಬಂದಿದ್ದ ಕಾರಣ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ. ಚಿತ್ರವನ್ನು 15 ರಿಂದ 20 ನಿಮಿಷಗಳಷ್ಟು ಕಡಿಮೆ ಮಾಡಲಾಗಿದೆ.

    'ಆಟ' ಚಿತ್ರವೇನೋ ಚೆನ್ನಾಗಿ ಮೂಡಿಬಂದಿದೆ. ಆದರೆ ದ್ವಿತೀಯಾರ್ಧದಲ್ಲಿನ ಸಾಹಸ ಸನ್ನಿವೇಶಗಳು ಹಾಗೂ ಸಂಗೀತ ದೀರ್ಘವಾಗಿದೆ ಎಂಬ ಮಾತುಗಳು ಪ್ರೇಕ್ಷಕ ವಲಯದಿಂದ ಕೇಳಿಬಂದಿದ್ದವು. ಚಿತ್ರದಲ್ಲಿನ ಸಾಧು ಕೋಕಿಲ ಅವರ ಅನಗತ್ಯ ಹಾಸ್ಯ ಸನ್ನಿವೇಶಗಳಿಗೆ ಕತ್ತರಿ ಪ್ರಯೋಗಿಸಲಾಗಿದೆ.

    'ಆಟ' ಚಿತ್ರವನ್ನು ಶೈಲೇಂದ್ರ ಬಾಬು ಸುಮಾರು ರು.5 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ್ದರು. ನಿರ್ಮಾಪಕರ ಪುತ್ರ ಸುಮಂತ್ ಶೈಲೇಂದ್ರ ಚಿತ್ರದ ನಾಯಕ ನಟನಾಗಿ ಅಭಿನಯಿಸಿದ್ದು, ಮೊದಲ ಚಿತ್ರಕ್ಕೆ ಉತ್ತಮ ಮಾರ್ಕ್ಸ್ ಪಡೆದಿದ್ದರು. ಈಗ ಚಿತ್ರದ ಅನಗತ್ಯ ದೃಶ್ಯಗಳಿಗೆ ಕತ್ತರಿ ಹಾಕಿರುವುದರಿಂದ ಪ್ರೇಕ್ಷಕರು ಮತ್ತೆ 'ಆಟ' ನೋಡುವಂತಾಗಲಿ ಎಂಬ ಉದ್ದೇಶ ಅವರದು. (ಏಜೆನ್ಸೀಸ್)

    English summary
    Kannda movie Aata shorten its lenght 15 to 20 minutes that has taken a good opening in the last week. 'Aata' a film with fresh thought and high in the action, music was lengthy in the second half. Some of the Sadhu Kokila comedy portions have been deleted said the producer of the film Shailendra Babu.
    Thursday, November 24, 2011, 15:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X