ರಾಧಿಕಾಗೆ ಯಶ್-ರಮ್ಯಾ 'ಯಶಸ್ಸು' ತರುವರೆ?

By * ಶ್ರೀರಾಮ್ ಭಟ್
<ul id="pagination-digg"><li class="previous"><a href="/news/24-radhika-kannada-movie-lucky-yash-ramya-aid0172.html">« Previous</a>

Yash Ramya
ಮೊಬೈಲ್ ಕ್ಯಾಮರಾಗಳಲ್ಲಿ ರಾಧಿಕಾ ಮುಖ ಸೆರೆಹಿಡಿದವರೇನೂ ಕಮ್ಮಿಯಲ್ಲ. ಟೈಟಲ್ ಕಾರ್ಡಿನಲ್ಲಿ ಕುಮಾರಸ್ವಾಮಿ ಆಶೀರ್ವಾದದೊಂದಿಗೆ ಎಂಬುದು ಮೂಡುತ್ತಿದ್ದಂತೆ ಜನರ ಕೂಗು ಮುಗಿಲು ಮುಟ್ಟಿತ್ತು. ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಎಂಬುದು ತೆರೆಯಲ್ಲಿ ಮೂಡಿದಮೇಲಂತೂ ಸಿಳ್ಳೆಗಳ ಸುರಿಮಳೆ.

ಪ್ರೇಕ್ಷಕರು ಈಗಲೂ ರಾಧಿಕಾರನ್ನು ಅಷ್ಟೊಂದು ಇಷ್ಟಪಡುತ್ತಾರಾ? ಅಥವಾ ಅವರೇ ಹೇಳಿಕೊಂಡಂತೆ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಮದುವೆಯಾಗಿದ್ದಾರೆ ಎಂಬ ಕಾರಣವೇ? ಇನ್ನೂ ಗ್ಲಾಮರ್ ಹೆಚ್ಚಿಸಿಕೊಂಡು ಮೊದಲಿಗಿಂತ ಸುಂದರಿಯಾಗಿರುವ ರಾಧಿಕಾರೇ? ಅಥವಾ ಈಗ ಹೇಗಿದ್ದಾರೆಂದು ನೋಡುವ ಕುತೂಹಲವೇ?

ಈ ಪ್ರಶ್ನೆಗಳಿಗೆಲ್ಲಾ ರಾಧಿಕಾ ನೋಡಲು ಮುಗಿಬಿದ್ದ ಪ್ರೇಕ್ಷಕರೇ ಉತ್ತರ ಹೇಳಬೇಕು. ಅದಿರಲಿ, ಈಗ ಗಾಂಧಿನಗರದ ಪಂಡಿತರಲ್ಲಿ ಮೂಡಿರುವ ಪ್ರಶ್ನೆಯೆಂದರೆ, ನಿರ್ಮಾಪಕಿ ರಾಧಿಕಾ ಪಾಲಿಗೆ ಈ ಚಿತ್ರ 'ಲಕ್ಕಿ' ಆಗಬಹುದೇ? ಯಶ್ ರಮ್ಯಾ ಜೋಡಿ ರಾಧಿಕಾ ಚಿತ್ರ 'ಲಕ್ಕಿ'ಯನ್ನು ಗೆಲ್ಲಿಸಬಹುದೇ? ರಾಧಿಕಾ ಯಶಸ್ವಿ ನಿರ್ಮಾಪಕಿ ಎನಿಸಿಕೊಳ್ಳಬಹುದೆ? ಎಲ್ಲವೂ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಅವಲಂಬಿಸಿದೆ.

<ul id="pagination-digg"><li class="previous"><a href="/news/24-radhika-kannada-movie-lucky-yash-ramya-aid0172.html">« Previous</a>

More from Filmibeat

English summary
Kannada movie Lucky released today, Feb 24, 2012 on all over the Karnataka at 80 theaters. Radhika came to Sagar Theater, Bangalore. Audience became very crazy to see Radhika. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X