ಡೆಡ್ಲಿ ಆದಿತ್ಯ ಈಗ 'ರೆಬೆಲ್' ಸ್ಟಾರ್ ಕಮ್ ನಿರ್ಮಾಪಕ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು. ಈ ಚಿತ್ರದ ಮೂಲಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ತಮ್ಮ ಹೆಸರನ್ನು ಕೊಂಚ ಬದಲಾಯಿಸಿಕೊಂಡಿದ್ದಾರೆ. ಅದೇನೆಂದರೆ ಎಸ್ ವಿ ಆರ್ ಸಿಂಗ್ ಎಂದು.
ಚಿತ್ರದ ಕತೆಯ ಬಗ್ಗೆ ಸುಳಿವು ಬಿಟ್ಟುಕೊಡದ ಬಾಬು, ಇದೊಂದು ನೈಜ ಘಟನೆಗಳ ಆಧಾರಿತ ಚಿತ್ರ. ಜೊತೆಗೆ ಮನರಂಜನೆಯೂ ಇರುತ್ತದೆ ಎಂದಿದ್ದಾರೆ. ಚಿತ್ರದ ನಾಯಕಿ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಜೆಸ್ಸಿ ಗಿಫ್ಟ್ ಸಂಗೀತ, ಅಜಯ್ ವಿನ್ಸೆಂಟ್ ಛಾಯಾಗ್ರಹಣ ಚಿತ್ರಕ್ಕಿದ್ದು ಸುಧಾರಾಣಿ ಹಾಗೂ ಸುಹಾಸಿನಿ ಮಣಿರತ್ನಂ ತಾರಾಬಳಗದಲ್ಲಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Deadly fame hero Aditya turns producer with Rebel, in which he plays the lead role. Story screenplay and direction by S.V.Rajendra Singh Babu. The regular shooting will stars from July 15 onwards with artists like Sudharani and Suhasini Manirathnam.


Click it and Unblock the Notifications











