ಸೆಪ್ಟೆಂಬರ್‌ನಲ್ಲಿ ಫಿಲಂ ಚೇಂಬರ್‌ಗೆ ಚುನಾವಣೆ

ಹಾಲಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ. ಫಿಲಂ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಹೆಸರಾಂತ ಚಲನಚಿತ್ರ ವಿತರಕ ಕೆ ವಿ ಚಂದ್ರಶೇಖರ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಉಪಾಧ್ಯಕ್ಷ ಸ್ಥಾನ ಸಾ ರಾ ಗೋವಿಂದು ಪಾಲಾಗುವ ಸಾಧ್ಯತೆಗಳಿವೆ ಎನ್ನುತ್ತವೆ ಮೂಲಗಳು. ಬಸಂತಕುಮಾರ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೇಲೆ ಫಿಲಂ ಚೇಂಬರ್ ಒಂಚೂರು ಸುದ್ದಿಗೆ ಬರುವಂತೆ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Karnataka Film Chamber of Commerce (KFCC) election would be happening on 24th September 2011 and this would be for the post of new president and committee members. The buzz is that noted distributor K V Chandrasekhar is the hot contender for the president's post.


Click it and Unblock the Notifications











