For Quick Alerts
  ALLOW NOTIFICATIONS  
  For Daily Alerts

  ಅವಳ ದೇಹ ಮೂಳೆ ಮಾಂಸದ ತಡಿಕೆ

  By Srinath
  |

  ಮೊದಲೇ ಅವಳು ಸುಂದರ ಮಾಂಸದ ಮುದ್ದೆ. ಅಂತಹುದರಲ್ಲಿ ಮೈಗೆ 'ಮಾಂಸದ ಬಟ್ಟೆ'ಯನ್ನು ಸುತ್ತಿಕೊಂಡರೆ ಹೇಗಿರಬೇಡ !? ಇಂತಹ ಸಾಹಸ ಮಾಡಿ ತೋರಿರುವವಳು 24 ವರ್ಷದ ಲೇಡಿ ಗಾಗಾ ಎಂಬ ಖ್ಯಾತ ಪಾಪ್ ಗಾಯಕಿ. 'ಮೀಟ್ ಔಟ್ ಫಿಟ್' ನಲ್ಲಿ

  ಈ ಡ್ರೆಸ್ ಈಗ ಅಮೆರಿಕದ 'ರಾಕ್ ಎನ್ ರೋಲ್ ಹಾಲ್ ಆಫ್ ಫೇಮ್'ನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಸಂಗ್ರಹಾಲಯವು 'ವುಮನ್ ಹು ರಾಕ್' ಪ್ರದರ್ಶನದ ಅಂಗವಾಗಿ ಒಹಿಯೋದ ಕ್ಲೀವ್ ಲ್ಯಾಂಡ್ ನಲ್ಲಿದೆ.

  ಕೈಕುಸುರಿಯಿಂದ ತಯಾರಿಸಲಾದ 'ಮೀಟ್ ಔಟ್ ಫಿಟ್' ದಿರಿಸನ್ನು ಎಂಟಿವಿ ವೀಡಿಯೊ ಮ್ಯೂಸಿಕ್ ಅವಾರ್ಡ್ ಕಾರ್ಯಕ್ರಮದಲ್ಲಿ 'ಪೋಕರ್ ಫೇಸ್' ಖ್ಯಾತಿಯ ಲೇಡಿ ಗಾಗಾ ಧರಿಸಿದ್ದರು. ಅಂದಹಾಗೆ ಬೆಡಗಿ ಗಾಗಾ ಅತ್ಯಧಿಕ ಸಂಖ್ಯೆಯಲ್ಲಿ ಅಂದರೆ 8 ಪ್ರಶಸ್ತಿಗಳನ್ನು ಬಾಚಿಕೊಂಡಳು. ಈ ಮಧ್ಯೆ, ಪ್ರಾಣಿ ದಯಾ ಕಾರ್ಯಕರ್ತರು ಎಲ್ಲಿದ್ದಾರೋ ಇನ್ನೂ ತಿಳಿಯದಾಗಿದೆ.

  English summary
  Lady Gaga’s infamous ‘meat outfit’ is being showcased at the ‘Rock and Roll Hall of Fame’ in the US. The ‘Poker Face’ singer had worn the dress at the 2010 MTV Video Music awards function.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X