For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳನ್ನು ಭೇಟಿ ಮಾಡಲಿರುವ ರಜನಿಕಾಂತ್

  By Rajendra
  |

  ಸಿಂಗಪುರದಿಂದ ನಟ ರಜನಿಕಾಂತ್ ಚೆನ್ನೈಗೆ ಹಿಂತಿರುಗಿದ ಬಳಿಕ ತನ್ನ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಜೂ.15ರಂದು ಸಿಂಗಪುರದ ಮೌಂಟ್ ಎಲಿಜೆಬೆತ್ ಆಸ್ಪತ್ರೆಯಿಂದ ರಜನಿಕಾಂತ್ ಬಿಡುಗಡೆಯಾಗಿದ್ದರು.

  ಈಗವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಆದಷ್ಟು ಶೀಘ್ರದ ಸ್ವದೇಶಕ್ಕೆ ಮರಳಿದ್ದಾರೆ. ಆಗ ತನ್ನ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಏತನ್ಮಧ್ಯೆ ರಜನಿ ಅವರ ಧರ್ಮಪತ್ನಿ ಲತಾ ರಜನಿಕಾಂತ್ ಖಾಸಗಿ ಕೆಲಸ ನಿಮಿತ್ತ ಗುರುವಾರ ರಾತ್ರಿ ಚೆನ್ನೈಗೆ ಮರಳಿದ್ದಾರೆ. (ಏಜೆನ್ಸೀಸ್)

  English summary
  Sources close to Rajini say that the Super Star is going to meet his fans in Chennai continuously after his return from Singapore. Meanwhile Latha wife of legendary actor Rajini has returned Chennai yesterday night to look after some personal work including the renovation of Poes Garden house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X