ಮಾರ್ಚ್‌ನಲ್ಲಿ ತೆರೆಗೆ ನಲ್ಲ ಸುದೀಪ್ ತೆಲುಗು ಚಿತ್ರ ಈಗ

By Rajendra

ನಲ್ಲ ಸುದೀಪ್ ಅಭಿನಯದ ಚೊಚ್ಚಲ ಪೂರ್ಣ ಪ್ರಮಾಣದ ತೆಲುಗು ಚಿತ್ರ 'ಈಗ' ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಡಿಸೆಂಬರ್ 1 ಅಥವಾ 9ರಂದು ವಿಷ್ಣುವರ್ಧನ ತೆರೆಕಾಣಲಿದ್ದು, ಅದಾದ ಬಳಿಕ 'ಈಗ' ಚಿತ್ರದಲ್ಲಿ ಸುದೀಪ್ ತೊಡಗಿಕೊಳ್ಳಲಿದ್ದಾರೆ.

ತೆಲುಗಿನ ಯಶಸ್ವಿ ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರ ಟಾಲಿವುಡ್ ವಲಯದಲ್ಲಿ ತೀರ್ವ ಕುತೂಹಲ ಕೆರಳಿಸಿದೆ. ಚಿತ್ರದ ಬಿಡುಗಡೆ ಬಗ್ಗೆ ರಾಜಮೌಳಿ ಟ್ವೀಟಿಸಿದ್ದು ತೆಲುಗು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ಚಿತ್ರದ ಸಂಗೀತ ಹಾಗೂ ಟ್ರೈಲರ್ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನೂ ರಾಜಮೌಳಿ ನೀಡಿದ್ದಾರೆ. ತಮಿಳು ಚಿತ್ರಕ್ಕೆ ನಾನೇ ಎಂದು ಹೆಸರಿಡಲಾಗಿದೆ. ಆದರೆ ಈ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. (ಏಜೆನ್ಸೀಸ್)

More from Filmibeat

English summary
Kannda actor Sudeep first full fledged Telugu film “Eega’ will be releasing in March. His forthcoming Kannda film Vishnuvardhana is getting released either on December 1 or 9th. Rajamouli tweets about Eega: “We are planning to release the movie towards end of March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X