For Quick Alerts
For Daily Alerts
Don't Miss!
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರಿನಾಚೆ ಗಳಿಕೆ ಕುಸಿತ: ಸುಸ್ತಾದ ಸಾರಥಿ
News
oi-Sriram
By Sriram
|
<ul
id="pagination-digg"><li
class="previous"><a
href="/news/25-challenging-star-darshan-remuneration-rs-3-crore-aid0172.html">«
Previous</a>
ಆದರೆ ಈ ಹೆಚ್ಚಾದ ಗಳಿಕೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಬೆಂಗಳೂರಿನಿಂದ ಹೊರಗೆ ಸಾರಥಿ ಸಾಕಷ್ಟು ಚಿತ್ರಮಂದಿರಗಳಿಂದ ಮಾಯವಾಗಿದೆ. ಮೈಸೂರು, ಮಂಡ್ಯ ಹೊರತುಪಡಿಸಿ ಉಳಿದ ಕಡೆ ಗಳಿಕೆ ಕೂಡ ಸಾಕಷ್ಟು ಕುಸುದಿದೆ. ಆದರೆ ಬಿಡುಗಡೆಯಾದ ಬೆಂದಳೂರಿನ ಪ್ರಮುಖ ಚಿತ್ರಮಂದಿರ ನರ್ತಕಿಯಲ್ಲಿ ನೂರು ದಿನ ದಾಟಿಯೂ ಉಳಿಯುವುದು ಗ್ಯಾರಂಟಿ.
ಕಂಗಾಲಾಗಿದ್ದ ದರ್ಶನ್ ಗೆ ಸಾರಥಿ ಹೊಸ ಜೀವನ ದಯಪಾಲಿಸಿದೆ. ದರ್ಶನ್ ಕೂಡ ಜೈಲು ದರ್ಶನದ ನಂತರ ಸಾಕಷ್ಟು ನಡೆ-ನುಡಿಯಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆ ಮಾಡಿಕೊಂಡಿದ್ದಾರೆ. ಈಗ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್. ಕೆಲವು ಆಪ್ತರಿಗೆ ಸ್ವಲ್ಪ ರಿಯಾಯತಿ ಹೊರತುಪಡಿಸಿದರೆ ದರ್ಶನ್ ಈಗ ಬರೋಬ್ಬರಿ ರು. 3 ಕೋಟಿ ಬೆಲೆ ಬಾಳುವ ಸ್ಟಾರ್. (ಒನ್ ಇಂಡಿಯಾ ಕನ್ನಡ)
<ul
id="pagination-digg"><li
class="previous"><a
href="/news/25-challenging-star-darshan-remuneration-rs-3-crore-aid0172.html">«
Previous</a>
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Challenging Star Darshan movie Sarathi became the super hit of this year 2011 and won Box Office Super Hit title.
Story first published: Sunday, December 25, 2011, 15:22 [IST]
Other articles published on Dec 25, 2011