ರಮ್ಯಾ ಪರ್ಸನಲ್ ಮ್ಯಾನೇಜರ್ ಆಗಿ ಉಷಾ ಆಯ್ಕೆ

By Rajendra

ಗೋಲ್ಡನ್ ಗರ್ಲ್ ರಮ್ಯಾ ಪರ್ಸನಲ್ ಮ್ಯಾನೇಜರ್ ಒಬ್ಬರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಅವರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅವರ ಪರ್ಸನಲ್ ಮ್ಯಾನೇಜರ್ ಮೂಲಕ ಅವರನ್ನು ಸಂಪರ್ಕಿಸುವುದೊಂದೇ ದಾರಿ.

ಇಷ್ಟಕ್ಕೂ ಅವರ ಪರ್ಸನಲ್ ಮ್ಯಾನೇಜರ್ ಆಗಿ ಆಯ್ಕೆಯಾಗಿರುವುದು ಉಷಾ. ರಮ್ಯಾ ಅವರ ಸಾರ್ವಜನಿಕ ಸಮಾರಂಭಗಳು, ಸಂದರ್ಶನಗಳು, ಭೇಟಿಗಳು ಎಲ್ಲವನ್ನೂ ಅವರ ಪರ್ಸನಲ್ ಮ್ಯಾನೇಜರ್ ಉಷಾ ಅವರೇ ನಿರ್ವಹಿಸುತ್ತಾರೆ.

ಪರ್ಸನಲ್ ಮ್ಯಾನೇಜರ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ರಮ್ಯಾ ಸಖತ್ ಪ್ರೊಫೆಷನಲ್ ಎಂಬುದನ್ನು ಮತ್ತೊಂದು ಸಾಬೀತುಪಡಿಸಿದ್ದಾರೆ. ಸದ್ಯಕ್ಕೆ ರಮ್ಯಾ ಕಠಾರಿ ವೀರ ಸುರಸುಂದರಾಂಗಿ, ಸಿದ್ಲಿಂಗು, ಜಾನಿ 2 ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. (ಏಜೆನ್ಸೀಸ್)

More from Filmibeat

English summary
Kannada actress Ramya has reportedly appointed a personal manager. It is reported that hereafter, the Golden girl's personal manager named Ushsa will manage her schedules about TV shows, shooting interviews and fixing appointments for other purposes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X