ರಮ್ಯಾಗೆ ಐಟಂ ಡಾನ್ಸರ್ ಎಂಬ ಬ್ರ್ಯಾಂಡ್ ಭಯವೇ?

By Rajendra
<ul id="pagination-digg"><li class="previous"><a href="/gossips/25-kavitha-lankesh-reveals-about-ramya-item-song-aid0052.html">« Previous</a>

ರಮ್ಯಾ ನನಗೆ ತುಂಬಾ ಆತ್ಮೀಯರು. ಆಕೆ ನನ್ನ ಗೆಳತಿ. ಈ ಚಿತ್ರದಲ್ಲಿ ಅಭಿನಯಿಸಿದರೆ ಆಕರ್ಷಣೆ ಇರುತ್ತದೆ. ಹಾಗೆಂದು ಆಕೆಯನ್ನು ಬಲವಂತ ಮಾಡಲ್ಲ. ತಾನು ಎಲ್ಲಿ ಐಟಂ ಡಾನ್ಸರ್ ಎಂದು ಬ್ರ್ಯಾಂಡ್ ಆಗುತ್ತೇನೋ ಎಂದು ಭಯವಿದ್ದರೆ ಬೇಡ. ಒಂದು ವೇಳೆ ರಮ್ಯಾ ಅಭಿನಯಿಸದಿದ್ದರೆ ಬೇರೊಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ ಕವಿತಾ.

ಜಾನಿ ಮೇರಾ ನಾಮ್' ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ "ಊರಿಗೊಬ್ಳೆ ಪದ್ಮಾವತಿ..." ಎಂದು ಕುಣಿದು ಪಡ್ಡೆಗಳ ಪಾಲಿಗೆ ಹೊಸ ಐಟಂ ಗರ್ಲ್ ಆಗಿ ಉದಯಿಸಿದ್ದ ರಮ್ಯಾ ಅವರಿಗೆ ಆದಾದ ಬಳಿಕ ಅದೇ ರೀತಿಯ ಮತ್ತೊಂದು ಸಾಂಗ್‌ನಲ್ಲಿ ರಮ್ಯಾಗೆ ಚಾನ್ಸ್ ಸಿಕ್ಕಿತ್ತು. ಅದೂ ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರದಲ್ಲಿ.

ಒಟ್ಟಿನಲ್ಲಿ ಈ ಗಲಭೆಗೆಲ್ಲಾ ಕಾರಣವಾಗಿದ್ದು ಗೀತಸಾಹಿತಿ ಕವಿರಾಜ್ ಬರೆದಿರುವ "ಗಲಭೆ ಗಲಭೆ... ನಾ ಹೋದಲ್ಲೆಲ್ಲಾ ಗಲಭೆ.. ಆಚೆ ಸಿನಿಮಾದವರು ಹೀರೋಯಿನ್ ಆಗಿರು ಅಂತಾರೆ, ಈಚೆ ರಾಜಕೀಯದವರು ಪಾಲಿಟಿಕ್ಸ್‌ಗೆ ಬಾ ಅಂತಾರೆ..." ಎಂಬ ಹಾಡು. ಈ ಹಾಡಿನಲ್ಲಿ ರಮ್ಯಾ ಅಭಿನಯಿಸುತ್ತಾರೆ ಎಂದ ಕೂಡಲೆ ಇದೊಂದು ಐಟಂ ಹಾಡು ಎಂದು ಎಲ್ಲರೂ ತಿಳಿದಿದ್ದರು. ಆದರೆ ರಮ್ಯಾ ಮಾತ್ರ ತಾನು ಐಟಂ ಸಾಂಗ್ ಮಾಡಲ್ಲ ಮಾಡಲ್ಲ ಮಾಡಲ್ಲ ಎಂದಿದ್ದಾರೆ. (ಒನ್‌ಇಂಡಿಯಾ ಕನ್ನಡ)

<ul id="pagination-digg"><li class="previous"><a href="/gossips/25-kavitha-lankesh-reveals-about-ramya-item-song-aid0052.html">« Previous</a>

More from Filmibeat

English summary
A strong grapevine was making rounds that golden girl Ramya is all set to burn the screens with her oomph as she was doing an item song for the film Krazy Loka. The film has crazy star Ravichandran in the lead along with Harshika Ponnacha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X