ಅಣ್ಣಾ ಚಳವಳಿಗೆ ಧುಮುಕಿದ ಅಣ್ಣಯ್ಯ ರವಿಚಂದ್ರನ್

By Rajendra

ಭ್ರಷ್ಟಾಚಾರದ ವಿರುದ್ಧ ತೊಡೆತಟ್ಟಿರುವ ಗಾಂಧಿವಾದಿ ಅಣ್ಣಾ ಹಜಾರೆ ಅವರನ್ನು ಕನಸುಗಾರ ರವಿಚಂದ್ರನ್ ಬೆಂಬಲಿಸಿದ್ದಾರೆ. ನಾಗಾವರದಲ್ಲಿ ಭರದಿಂದ ಸಾಗಿರುವ 'ನರಸಿಂಹ' ಚಿತ್ರೀಕರಣದಲ್ಲಿ ಮಾತನಾಡುತ್ತಾ ರವಿ ತಮ್ಮ ಬೆಂಬಲವನ್ನು ಅಣ್ಣಾಗೆ ಸೂಚಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಇಡೀ ದೇಶವೆ ಎದ್ದು ನಿಂತಿರುವುದು ನಿಜಕ್ಕೂ ಅಭಿನಂದನೀಯ. ಈ ರೀತಿ ಆಗುತ್ತಿರುವುದಕ್ಕೆ ಅತೀವ ಸಂತಸವಾಗುತ್ತಿದೆ. ಜನ ಲೋಕಪಾಲ್ ವಿಧೇಯಕ ಜಾರಿಯಾವುದರ ಜೊತೆಗೆ ಭ್ರಷ್ಟರಿಗೆ ಶಿಕ್ಷೆಯೂ ಆಗಬೇಕು ಎಂದು ಅಣ್ಣಯ್ಯ ರವಿಮಾಮ ತಿಳಿಸಿದ್ದಾರೆ.

ಯಾರೂ ಸಾಚಾ ಅಲ್ಲ. ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಭ್ರಷ್ಟರು ಎಂಬ ಮಾತನ್ನು ರವಿಚಂದ್ರನ್ ಒಪ್ಪುತ್ತ್ತಾರೆ. ಅಣ್ಣಾ ಊರೇನೆ ಅಂದರೂ ನೀ ನನ್ನ ದೇವರು...ಅಣ್ಣಯ್ಯ ಅಣ್ಣಯ್ಯ ಬಾರೋ ಅಕ್ಕರೆ ಸಕ್ಕರೆ ತಾರೋ...ಎಂಬರ್ಥದ ಮಾತುಗಳು ರವಿಚಂದ್ರನ್ ಅಂತರಂಗದಿಂದ ಧ್ವನಿಸಿವೆ. (ಏಜೆನ್ಸೀಸ್)

More from Filmibeat

English summary
Crazy Star Ravichandran supports Anna Hazare. Ravichandran speaking to media on the sets of his 'Narasimha'. He says whatever constitutional amendment is required also should happen and corrupt should be punished.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X