ಮುಂಜಾನೆಯಲ್ಲಿ ಮಿಂದ ಗೋಲ್ಡನ್ ಸ್ಟಾರ್ ಗಣೇಶ್

By Rajendra

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಂಜರಿ ಪಡ್ನಿಸ್ ಅಭಿನಯಿಸುತ್ತಿರುವ ಚಿತ್ರ ಮುಂಜಾನೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಸತತವಾಗಿ ನಡೆಯುತ್ತಿದೆ. ಆಕ್ಷನ್ ಕಟ್ ಹೇಳುತ್ತಿರುವವರು ಕಲಾ ಸಾಮ್ರಾಟ್ ಎಸ್ ನಾರಾಯಣ್.

ಇತ್ತೀಚೆಗೆ ಈ ಚಿತ್ರದ ಹಾಡೊಂದನ್ನು ಮೈಸೂರು ಲ್ಯಾಂಪ್ಸ್‌ನಲ್ಲಿ ಗ್ರಾಫಿಕ್ ಅಳವಡಿಕೆಗೆ ಅನುವಾಗುವ ರೀತಿಯಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಇದು ಕೇವಲ ಪ್ರೀತಿ ಪ್ರೇಮ ಪ್ರಣಯದ ಚಿತ್ರವಲ್ಲ. ಕುಟುಂಬದಲ್ಲಿ ಒಬ್ಬರಿಗೊಬ್ಬರು ಹೇಗೆ ತ್ಯಾಗ ಮಾಡುತ್ತಾ ಹೋಗುತ್ತಾರೆ ಎಂಬ ಒಳ ತಿರುವನ್ನು ಒಳಗೊಂಡಿದೆ.

ಈ ಚಿತ್ರದ ನಾಯಕಿ ಮಂಜರಿ ಪಡ್ನಿಸ್. ಈಕೆ ಈಗಾಗಲೆ ಹಿಂದಿ,ತೆಲುಗು ಹಾಗೂ ಕನ್ನಡದ ದಿಲ್ ಖುಷ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಜಗೋಪಾಲ ಜೋಷಿ ಹಾಗೂ ಮಾಳವಿಕಾ ಅವಿನಾಶ್ ಅವರು ಚಿತ್ರದಲ್ಲಿದ್ದಾರೆ. ಮುಂಜಾನೆ ಚಿತ್ರೀಕರಣ ಮುಗಿದ ಬಳಿಕ ಶ್ರೀನಗರ ಕಿಟ್ಟಿ ಮುಖ್ಯಭೂಮಿಕೆಯಲ್ಲಿರುವ ಅಪ್ಪಯ್ಯ ಚಿತ್ರಕ್ಕೆ ನಾರಾಯಣ್ ಆಕ್ಷನ್ ಕಟ್ ಹೇಳಲಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Golden Star Ganesh and Manjari Phadnis lead Munjane movie story contains a feel-good element with many details of sacrifices by family members. The strong bond of relationship between a son and his parents and the parents love towards their siblings is given much importance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X