ಸೀರೆ ಜಾಹೀರಾತಿಗೆ ರು.50 ಲಕ್ಷ ಎಣಿಸಿದ ಬಿಂದಾಸ್ ತಾರೆ

By Rajendra

ಆಕೆ ಮೊದಲೇ ದಂತದ ಗೊಂಬೆ. ಇನ್ನು ಸೀರೆ ಉಟ್ಟರಂತೂ ರಂಭೆ, ಮೇನಕೆ, ಊರ್ವಶಿ ಧರೆಗಿಳಿದಂತೆ.ಆಕೆ ಇನ್ನಾರು ಅಲ್ಲ ಹಂಸಿಕಾ ಮೋತ್ವಾನಿ.ಈಗಾಗಲೆ ಈಕೆ ಹಲವಾರು ಚಿತ್ರಗಳಲ್ಲಿ ಸೀರೆ, ಲಂಗಾ ದಾವಣಿ ಹಾಗೂ ಅರೆಬರೆ ಬಟ್ಟೆಗಳಲ್ಲಿ ಕಾಣಿಸಿಕೊಂಡಿದ್ದರು.

ಈಗ ದಕ್ಷಿಣ ಭಾರತದಲ್ಲಿ ಮೈಸೂರು ಸಿಲ್ಕ್ಸ್‌ನಷ್ಟು ಅಲ್ಲದಿದ್ದರೂ ಒಂಚೂರು ಹೆಸರುವಾಸಿಯಾದಚೆನ್ನೈ ಸಿಲ್ಕ್ಸ್‌ ಜಾಹೀರಾತಿಗೆ ಸಹಿ ಹಾಕಿದ್ದಾರೆ. ಈ ಜಾಹೀರಾತಿಗೆ ಆಕೆ ಎಣಿಸಿದ ಮೊತ್ತ ರು.50 ಲಕ್ಷ. ಅಂದರೆ ಸೀರೆ ಕಟ್ಟಿಕೊಂಡು ಹಿಂದೆ ಮುಂದೆ ತೋರಿಸಲು ಈ ಪಾಟಿ ದುಡ್ಡು. ಅಷ್ಟೆ ಇನ್ನೇನು ಇಲ್ಲ. ಪುನೀತ್ ಜೊತೆ ಬಿಂದಾಸ್ ಚಿತ್ರದಲ್ಲಿ ಅಭಿನಯಿಸಿದ್ದರು. (ಏಜೆನ್ಸೀಸ್)

More from Filmibeat

English summary
Hansika, the latest sensation of South cinema has signed an ad film with Chennai silks for a whopping Rs 50 lakhs. She acted in Kannada movie Bindas with Puneet Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X