ದೀರ್ಘ ಚುಂಬನದಲ್ಲಿ ಕತ್ರಿನಾ ಕೈಫ್ ಹೊಸ ದಾಖಲೆ

By Rajendra

ಚುಂಬನ ದೃಶ್ಯಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಚುಂಬನಗಳಲ್ಲಿ ತರಹೆವಾರಿ ಚುಂಬನಗಳಿವೆ [ಈ ಲೇಖನ ಓದಿ ನೋಡಿ]. ಮುಖ್ಯವಾಗಿ ತುಟಿಗೆ ತುಟಿಯ ಚುಂಬನವಂತೂ ಸಾಕಷ್ಟು ಜನಪ್ರಿಯ. ನೇರವಾಗಿ ವಿಷಯಕ್ಕೆ ಬರುವುದಾದರೆ, ಇದುವರೆಗೂ ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದ ಚುಂಬನ ದೃಶ್ಯವೊಂದು ಅಳಿಸಲಿದೆ ಮತ್ತೊಂದು ಚುಂಬನ ದಾಖಲೆ.

ಕತ್ರಿನಾ ಕೈಫ್ ಮತ್ತು ಹೃತಿಕ್ ರೋಷನ್ ಸುದೀರ್ಘವಾಗಿ ಒಬ್ಬರನ್ನೊಬ್ಬರು ಚುಂಬಿಸಿಕೊಳ್ಳಲಿದ್ದಾರೆ. ರಾಜಾ ಹಿಂದೂಸ್ತಾನಿ ಚಿತ್ರದಲ್ಲಿ ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ದೀರ್ಘ ಚುಂಬನಕ್ಕಿಂತಲೂ ಹೆಚ್ಚು ಕಾಲ ಕತ್ರಿನಾ ಮತ್ತು ಹೃತಿಕ್ ಒಬ್ಬರನ್ನೊಬ್ಬರು ಚುಂಬಿಸಿಕೊಳ್ಳಲಿದ್ದಾರೆ. ಅದೂ ತೆರೆಯ ಮೇಲೆ.

ಈ ಸುದೀರ್ಘ ಚುಂಬನ ದೃಶ್ಯ ಜೋಯಾ ಅಕ್ತರ್ ನಿರ್ದೇಶಿಸಲಿರುವ 'ಜಿಂದಗಿ ನಾ ಮಿಲೇಗಿ ದೋಬಾರಾ' ಚಿತ್ರದಲ್ಲಿ ಬಳಸಿಕೊಳ್ಳಲಿದ್ದಾರೆ. ಈ ಸುದೀರ್ಘ ಚುಂಬನ ದೃಶ್ಯಕ್ಕೆ ಕತ್ರಿನಾ ಕೈಫ್ ಒಪ್ಪಿಗೆ ಸೂಚಿಸಿದ್ದಾರೆ. ಮೂಲಗಳ ಪ್ರಕಾರ, ಕತ್ರಿನಾ ಇತ್ತೀಚೆಗೆ ಯಾಕೋ ಈ ರೀತಿಯ ಸನ್ನಿವೇಶಗಳನ್ನು ಒಲ್ಲೆ ಎನ್ನುತ್ತಿದ್ದಾರೆ. ಆದರೂ ಈ ಸುದೀರ್ಘ ಚುಂಬನವನ್ನು ಹೇಗೆ ಸಂಭಾಳಿಸುತ್ತಾರೋ ಕಾದು ನೋಡಬೇಕು ಎಂದಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X