ಬ್ಯಾಂಕಾಂಕ್ ನಲ್ಲಿ ನಮಿತಾ ಎದೆಯ ಬೆಂಕಿ ಬಿರುಗಾಳಿ

ಈ ಚಿತ್ರವನ್ನು ಹೆಚ್ಚಾಗಿ ಹೊರ ದೇಶಗಳಲ್ಲೇ ಚಿತ್ರೀಕರಣ ನಡೆಸಿದ್ದು, ಪ್ರಮುಖವಾಗಿ ಮಲೇಷ್ಯಾ, ಹಾಂಕಾಂಗ್ ಹಾಗು ಬ್ಯಾಂಕಾಕ್ ಗಳ ಸುಂದರ ತಾಣಗಳಲ್ಲಿ ನಡೆಸಲಾಗಿದೆ. ಬಾಲಿವುಡ್ ನಿರ್ದೇಶಕ ಬಾಸಿತ್, ನಮಿತಾರ ಈ ಚಿತ್ರದಲ್ಲಿ ನಾಯಕನಾಗಿ ಕೂಡ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.
ಈ ಚಿತ್ರದಲ್ಲಿ ಸಾಕಷ್ಟು ಸುಂದರ ತಾಣಗಳ ದೃಶ್ಯವೈಭವವನ್ನು ಮನಸಾರೆ ನೋಡಿ ಆನಂದಿಸಬಹುದೆಂದು ಚಿತ್ರತಂಡ ಹೇಳಿದೆ. ಬಿಡುಗಡೆಯ ದಿನಾಂಕ ನಿಗದಿಯಾಗಿಲ್ಲವಾದ್ದರಿಂದ ಅಲ್ಲಿಯವರೆಗೆ ಪ್ರೇಕ್ಷಕ ಪ್ರಭುಗಳು ಸಹನೆಯಿಂದ ಕಾಯಲೇಬೇಕು. ನಮಿತಾ ಅಷ್ಟೈಶ್ವರ್ಯ ನೋಡಲು ಅಷ್ಟೂ ಕಾಯಲಾಗದಿದ್ದರೆ ಹೇಗೆ? (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada Movie Benki Birugali has sooted most in Foreign Countries like Honkong, Malesia, bangkok and others. The audio of sexy actress Namitha, Rishika Singh, Kaadal Sandhya's lead film Benki Birugali was released on December 23rd, 2011. Director cum Hero is Basith.


Click it and Unblock the Notifications











