For Quick Alerts
  ALLOW NOTIFICATIONS  
  For Daily Alerts

  ಶತಕದ ಸಂಭ್ರಮದಲ್ಲಿ ಪುನೀತ್ ರಾಜ್ ಕುಮಾರ್ ಜಾಕಿ

  By Rajendra
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ' ಚಿತ್ರರಾಜ್ಯದ 30ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು , 20 ಚಿತ್ರಮಂದಿರಗಳಲ್ಲಿ ಶತಕ ಬಾರಿಸಿದೆ. ಬಾಕ್ಸಾಫೀಸ್ ಗಳಿಕೆಯಲ್ಲೂ 'ಜಾಕಿ' ಹೊಸ ದಾಖಲೆ ನಿರ್ಮಿಸಿದೆ.

  ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣದ ಈ ಚಿತ್ರ ವಜ್ರೇಶ್ವರಿ ಕಂಬೈನ್ಸ್ ‌ನ ಅತಿದೊಡ್ಡ ಹಿಟ್ ಚಿತ್ರ ಅನ್ನಿಸಿಕೊಂಡಿದೆ. ಬಿಗ್ ಬಜೆಟ್ ಪರಭಾಷಾ ಚಿತ್ರಗಳ ಬಿಡುಗಡೆ ನಡುವೆಯೂ 'ಜಾಕಿ' ಪಿವಿಆರ್, ಮಲ್ಟಿಫೆಕ್ಸ್ ಹಾಗೂ ಐನಾಕ್ಸ್ ಚಿತ್ರಮಂದಿರಗಳ ಗಲ್ಲಾಪೆಟ್ಟಿಗೆಯನ್ನು ಭರ್ತಿ ಮಾಡಿದೆ.

  ವಿ ಹರಿಕೃಷ್ಣ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ, ಸೂರಿ ನಿರ್ದೇಶನ ಇದೆಲ್ಲಕ್ಕಿಂತ ಮುಖ್ಯವಾಗಿ ಪುನೀತ್, ಭಾವನಾ ಅಭಿನಯ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ.'ಜಾಕಿ' ಚಿತ್ರಕ್ಕೆ ವಿದೇಶಗಳಲ್ಲೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬೆವಿನ್ ಎಕ್ಸ್‌ಫೋರ್ಟ್ಸ್ ಇಂಡಿಯಾ ಲಿಮಿಟೆಡ್ ತಿಳಿಸಿದೆ. [ಜಾಕಿ]

  English summary
  Puneet Rajkumar and Bhavana lead Kannada movie Jackie completes 100 days in 20 theaters all over Karnataka. Also the movie receives good response in abroad said Bevin Exports India Private Limited. This is the most successful movie of Sri Vajreshwari Combines.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X