ನಿರ್ಮಾಪಕರ ಸಂಘದ ಚುನಾವಣೆಗೆ ಮುಹೂರ್ತ ಫಿಕ್ಸ್

ಈ ಹಿಂದೆ ನವರಸ ನಾಯಕ ಜಗ್ಗೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಜಗ್ಗೇಶ್ ನಿರ್ಮಾಪಕರ ಸಂಘದ ಸದಸ್ಯ ಅಲ್ಲ ಎಂಬ ಅವರು ಸ್ಪರ್ಧೆ ಬಹುತೇಕ ಹುಸಿಯಾಗಿದೆ. ಮೂಲಗಳ ಪ್ರಕಾರ ಮತ್ತೊಬ್ಬ ನಿರ್ಮಾಪಕ ಮುನಿರತ್ನ ಅವರ ಹೆಸರು ಈಗ ಚಾಲ್ತಿಯಲ್ಲಿದೆ.
ಮೇ ತಿಂಗಳಲ್ಲೇ ಚುನಾವಣೆ ನಡೆಯಬೇಕಾಗಿತ್ತು, ಆದರೆ ಖಾತೆಗಳ ನಿರ್ವಹಣೆ ಮುಂತಾದ ನೆನಪಗಳನ್ನೊಡ್ಡಿ ಚುನಾವಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಲಾಗಿದೆ. ಜುಲೈ 15ರೊಳಗೆ ಕನ್ನಡ ಚಿತ್ರ ನಿರ್ಮಾಪಕರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Karnataka Film Producers Association election to be held on 7th August. Many producers are favouring Munirathna for association head. He has produced movies like Keechaka , Rakta Kanneeru, Aunty Preetse.


Click it and Unblock the Notifications











