ಸುಮನ್ ಮಿಶ್ರಾ ಪಟಾಕಿ ಸೀರೆಗೆ ಪಡ್ಡೆಗಳು ಢಮಾರ್

ಒಂದರ್ಥದಲ್ಲಿ ಮತ್ತೊಬ್ಬ ಬಿಚ್ಚುಗತ್ತಿ ರೂಪದರ್ಶಿ ಪೂನಂ ಪಾಂಡೆಯನ್ನು ಮೀರಿಸಿದ್ದಾರೆ. ಈಕೆ ಮಾಡಿದ ಸಾಹಸ ಎಂದರೆ ಮೈಮೇಲೆ ಸರ ಪಟಾಕಿ ಮಾಲೆಯನ್ನು ಹಾಕಿಕೊಂಡು ತಮ್ಮ ಸಮಸ್ತ ಖಾಸಗಿ ಆಸ್ತಿಯನ್ನು ಮುಚ್ಚಿಟ್ಟಿದ್ದಾರೆ. ಈಕೆಯ ಭಂಡ ಧೈರ್ಯವನ್ನು ಮೆಚ್ಚಲೇಬೇಕು.
ಒಂದೆರಡು ಐಟಂ ಸಾಂಗ್‌ಗಳಲ್ಲೂ ಕುಣಿದಿರುವ ಈಕೆ ಹೆಚ್ಚಾಗಿ ಸುದ್ದಿ ಮಾಡಿರಲಿಲ್ಲ. ಯಾವಾಗ ಸರ ಪಟಾಕಿ ತಮ್ಮ ಮೈಗೆ ಸುತ್ತಿಕೊಂಡರೋ ಅಲ್ಲಿಂದ ಈಕೆಯ ಚಹರೆಯೇ ಬದಲಾಗಿದೆ. ಸದ್ಯಕ್ಕೆ ಈಕೆ ಬಾಲಿವುಡ್ ಮೇಲೆ ಕಣ್ಣು ನೆಟ್ಟಿದ್ದು ಕಿರುತೆರೆಯಲ್ಲೂ ಒಂದು ಸುತ್ತು ಹಾಕಿ ಬಂದಿದ್ದಾರೆ. ಈಕೆಯ ಮೈಮೇಲಿನ ಸರ ಪಟಾಕಿಗೆ ಕಡ್ಡಿ ಗೀಚುವ ಸಾಹಸಕ್ಕೆ ಇನ್ನೂ ಯಾರೂ ಕೈಹಾಕಿಲ್ಲ ಎಂಬುದೇ ಸಮಾಧಾನ ಸಂಗತಿ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Suman Mishra is a upcoming model and actor from bollywood. She has already made a name for herself as model. Apart from promos for MTV, she has appeared in a popular music video for the cricket World Cup. Now she is appearing hot crackers dress!


Click it and Unblock the Notifications











