ರಾಮು ಈಗ 'ಮುಂಬೈ'ವಾಸಿ, ಬೆಂಗಳೂರಲ್ಲಿ ಮಾಲಾಶ್ರೀ

ಮುಂಬೈ ಭೂಗತ ಜಗತ್ತು ಬೆಂಗಳೂರಿನ ಪಾತಕಿಗಳ ತವರು. ಅಲ್ಲಿನ ಪಾಪಗಳ ಕೂಪವನ್ನು ಬಂಗಳೂರಿನಲ್ಲಿ ಕೂತು ನೋಡಬಹುದಾದ ಸಿನಿಮಾ ಇದು. ಈ ಚಿತ್ರದ ನಿರ್ದೇಶಕರು ರಮೇಶ್. ರಮೇಶ್ ಎಂದರೆ ಪಿಯುಸಿ, ನಂಜುಂಡಿ ಚಿತ್ರಗಳ ನಿರ್ದೇಶಕರು. ಏಕೆ 47 ಚಿತ್ರಕಥೆ ಬರೆದವರೂ ಇವರೇ, ಗೊತ್ತಿರಲಿ.
ನಾಯಕನಾಗಿ ಯೋಗೇಶ್ ಬಹತೇಕ ಆಯ್ಕೆಯಾಗಿದ್ದಾರೆ. ಫೈನಲ್ ಮಾತುಕತೆ ಮಾತ್ರ ಬಾಕಿಯಿದೆ. ನಾಯಕಿ ತಲಾಶ್ ನಡೆಯುತ್ತಿದೆ. ಇನ್ನು ಮುಂಬೈ ಕಥೆಗೆ ಆಶಿಷ್ ವಿದ್ಯಾರ್ಥಿ ಇರೋದು ಗ್ಯಾರಂಟಿ. ರಂಗಾಯಣ ರಘು, 'ಕೆಂಪೇಗೌಡ' ಖ್ಯಾತಿಯ ರವಿಶಂಕರ್ ಕೂಡ ನಟಿಸಲಿದ್ದಾರೆ.(ಒನ್ ಇಂಡಿಯಾ ಕನ್ನಡ)
English summary
Producer Ramu going to produce movie 'Mumbai'. Yogesh will be the Hero. Ashish Vidyarthi, Ravishankar and Rranghayana Ragu is the artists.


Click it and Unblock the Notifications