ಕೆಜಿಎಫ್‌ನಲ್ಲಿ ಶಿವಣ್ಣನ ಮೇಲೆ ರೌಡಿಗಳ ಅಟ್ಯಾಕ್

By Rajendra

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮೇಲೆ ರೌಡಿಗಳ ಗ್ಯಾಂಗ್ ಒಂದು ಕೋಲಾರ ಜಿಲ್ಲೆ ಕೆಜಿಎಫ್ ಸಮೀಪದ ಸೈನೇಡ್ ಗುಡ್ಡ ಪ್ರದೇಶದಲ್ಲಿ ಅಟ್ಯಾಕ್ ಮಾಡಿದೆ. ಆದರೆ ಶಿವಣ್ಣ ರೌಡಿಗಳನ್ನು ಮಣ್ಣುಮುಕ್ಕಿಸುವಲ್ಲಿ ಯಶಸ್ವಿಯಾದರು. ಆದರೆ ನಿಜವಾಗಿಯೂ ಅಲ್ಲ 'ಶಿವ' ಚಿತ್ರಕ್ಕಾಗಿ ನಡೆದ ಪೈಟಿಂಗ್ ಇದು!

ಶಿವಣ್ಣನನ್ನು ರೌಡಿಗಳು ಅಟ್ಯಾಕ್ ಮಾಡುವ ಸನ್ನಿವೇಶಗಳನ್ನು ಓಂ ಪ್ರಕಾಶ್‌ರಾವ್ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಶಿವಣ್ಣನ ಈ ಹಿಂದಿನ ಚಿತ್ರಗಳಾದ ಸಾರ್ವಭೌಮ, ಗಂಡುಗಲಿ ಕುಮಾರರಾಮ, ಬಂಧು ಬಳಗ ಚಿತ್ರಗಳನ್ನು ಇಲ್ಲಿಯೇ ಚಿತ್ರೀಕರಿಸಿದ್ದರು.

ಇದೇ ಸೆಂಟಿಮೆಂಟ್ ಮೇಲೆ ಶಿವ ಚಿತ್ರವನ್ನೂ ಓಂ ಇಲ್ಲಿ ಚಿತ್ರೀಕರಿಸುತ್ತಿರುವುದು ವಿಶೇಷ. ಶಿವಣ್ಣನ 101ನೇ ಚಿತ್ರ ಇದಾಗಿದ್ದು ಹೊಸ ಗೆಟಪ್‌ನಲ್ಲಿ ಕಾಣಿಸಲಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಕೆಲವು ಯಾಥಾರ್ಥ ಘಟನೆಗಳ ಆಧಾರವಾಗಿ ಕಮರ್ಷಿಯಲ್ ಅಂಶಗಳೊಂದಿಗೆ ಚಿತ್ರವನ್ನು ತೆರೆಗೆ ತರುತ್ತಿರುವುದಾಗಿ ನಿರ್ಮಾಪಕ ಕೆ ಪಿ ಶ್ರೀಕಾಂತ್ ತಿಳಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Rowdies attack on Hat trick hero Shivarajkumar in Kolar, KGF, a stunning action scene was captured at the backdrop of Cyanide Dumps near KGF. Century Star Shivanna puts down a dozen villains for movie 'Shiva'. KP Srikanth is the producer and Omprakash Rao is the director of the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X